pratilipi-logo ಪ್ರತಿಲಿಪಿ
ಕನ್ನಡ

'ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 8' ಧಾರಾವಾಹಿ ರಚನಾ ಸ್ಪರ್ಧೆಯ ಫಲಿತಾಂಶ

17 ಡಿಸೆಂಬರ್ 2024

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

 

ಪ್ರತಿಲಿಪಿ ಕನ್ನಡ ಆಯೋಜಿಸಿದ್ದ ‘ಸೂಪರ್ ಸಾಹಿತಿ ಅವಾರ್ಡ್ಸ್ ಸೀಸನ್ 8’ ಸ್ಪರ್ಧೆ ಉತ್ತಮ ಪ್ರತಿಕ್ರಿಯೆ ಪಡೆದು ಮುಕ್ತಾಯಗೊಂಡಿದೆ. ‘ಸೂಪರ್ ಸಾಹಿತಿ ಅವಾರ್ಡ್ಸ್’ ಸ್ಪರ್ಧೆ ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಹಾಗೂ ಜನಪ್ರಿಯ ಸ್ಪರ್ಧೆಯಾಗಿರುವುದು ಹೆಮ್ಮೆಯ ವಿಷಯ. ಭಾರತದ ಅತಿದೊಡ್ಡ ಆನ್ಲೈನ್ ಸ್ಪರ್ಧೆಯಾದ ಇದು, ಎಲ್ಲಾ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ಜಗತ್ತಿನೆದುರು ಪ್ರಸ್ತುತಪಡಿಸಲು ಅತ್ಯುತ್ತಮ ಅವಕಾಶ ಒದಗಿಸಿದೆ. 

 

12 ಭಾಷೆಗಳಲ್ಲಿ ಸಾವಿರಾರು ಬರಹಗಾರರು ಅದ್ಭುತ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಕನ್ನಡದಲ್ಲಿಯೂ ಬರಹಗಾರರು ತಮ್ಮ ಒಳ್ಳೆಯ ಕೃತಿಗಳೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಪ್ರಿಯರಿಗೆ ರಸದೌತಣವನ್ನು ನೀಡಿದ್ದಾರೆ. ಈಗ ಸ್ಪರ್ಧೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಈ ಕೆಳಗೆ ನೀಡಲಾಗಿದೆ. 

 

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಶುಭಾಶಯಗಳು. ನಿಮ್ಮ ಉತ್ಸಾಹ ಮತ್ತು ಬದ್ಧತೆ, ಪರಿಶ್ರಮದಿಂದ ಸ್ಪರ್ಧೆ ಯಶಸ್ಸು ಕಂಡು ಮುಕ್ತಾಯಗೊಂಡಿದೆ. ನಿಮ್ಮಂತಹ ಪ್ರತಿಭಾವಂತ, ಉತ್ಸಾಹಿ ಬರಹಗಾರರಿಂದ ಹೀಗೆಯೇ ಅತ್ಯುತ್ತಮ ಕೃತಿಗಳು ರಚಿಸಲ್ಪಡಲಿ ಎಂದು ಆಶಿಸುತ್ತೇವೆ.

 

ಸ್ಪರ್ಧೆಯ ಕೃತಿಗಳ ಕುರಿತು ಸಂಪಾದಕ ಮಂಡಳಿಯ ಅನಿಸಿಕೆ

 

ಸ್ಪರ್ಧೆಗೆ ಸಲ್ಲಿಸಲ್ಪಟ್ಟಿದ್ದ ಎಲ್ಲ ಕೃತಿಗಳು ವಿಭಿನ್ನ ಮತ್ತು ಉತ್ತಮ ಕಥಾವಸ್ತುವಿನ ಮೇಲೆ ರಚಿಸಲ್ಪಟ್ಟಿದ್ದವು; ನಿರೂಪಣೆ, ಕಥಾ ಸಾರ ಬಹಳ ಉತ್ತಮವಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರ ಪ್ರಯತ್ನವೂ ಶ್ಲಾಘನೀಯ. ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆಗಳು.

 

ಸ್ಪರ್ಧೆಯ ನಿಯಮಗಳನ್ನು ಪಾಲಿಸಿರದ ಕತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗಿಲ್ಲ. ಉಳಿದ ಕತೆಗಳಲ್ಲಿ ಬಹುತೇಕ ಎಲ್ಲಾ ಕತೆಗಳು ಭಿನ್ನವಾಗಿ ರಚಿಸಲ್ಪಟ್ಟಿದ್ದವು. ಪ್ರೀತಿ, ಕ್ರೈಮ್ ಥ್ರಿಲ್ಲರ್, ಭಯಾನಕ, ಕೌಟುಂಬಿಕ, ಸಾಮಾಜಿಕ ಹೀಗೆ ವಿವಿಧ ರೀತಿಯ ಕತೆಗಳು ಸಲ್ಲಿಸಲ್ಪಟ್ಟು ಸ್ಪರ್ಧೆಯ ಉದ್ದೇಶವನ್ನು ಸಾರ್ಥಕಗೊಳಿಸಿ, ಸ್ಪರ್ಧೆಗೆ ಇನ್ನಷ್ಟು ಮೆರುಗು ತಂದುಕೊಟ್ಟಿವೆ. ಆದರೂ ಕೆಲವು ಬರಹಗಾರರು ಚಿಹ್ನೆಗಳು, ವ್ಯಾಕರಣ ದೋಷಗಳ ಕುರಿತು ಇನ್ನಷ್ಟು ಗಮನ ಹರಿಸಬೇಕಾಗಿರುವುದು ಅಗತ್ಯ. 

 

ಮುಂದಿನ ದಿನಗಳಲ್ಲಿ ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿ, ಉತ್ತಮ ಕೃತಿಗಳನ್ನು ರಚಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ. ಎಲ್ಲಾ ಬರಹಗಾರರೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದಿಂದ ಫಲಿತಾಂಶವನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಭಾಗವಹಿಸುವಂತಾಗಲಿ ಎಂಬುದು ನಮ್ಮ ಆಶಯ.

 

ನಮ್ಮ ಸೂಪರ್ ಸಾಹಿತಿಗಳ ಪಟ್ಟಿಯನ್ನು ಈ ಕೆಳಗೆ ನೋಡಬಹುದು-

 

ವಿಜೇತ ಕೃತಿಗಳು 

 

ಪ್ರಥಮ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ವೈಶಾದಿತ್ಯ ಅವರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

 

ಕತೆಯ ಕುರಿತು: ಕನ್ನಡ ವ್ಯಾಕರಣ ಮತ್ತು ಪುನರ್ಜನ್ಮವನ್ನು ಸಮೀಕರಿಸಿ ರಚಿತವಾದ ಈ ಕತೆ ವಿಭಿನ್ನ ಕಥಾಹಂದರ ಮತ್ತು ಉತ್ತಮ ಪ್ರಸ್ತುತಿಯಿಂದ ಗಮನ ಸೆಳೆಯುತ್ತದೆ. 

 

ದ್ವಿತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಪ್ರಶಾಂತ್ ಶಿರ್ವ ಅವರ ಒಂಟಿಗ

 

ಕತೆಯ ಕುರಿತು: ಐತಿಹಾಸಿಕ ಕಾಲಘಟ್ಟದಲ್ಲಿ ಹಳ್ಳಿಯ ಜನಜೀವನ, ಪ್ರಾಣಿ ಪ್ರಪಂಚ ಮತ್ತು ಬ್ರಿಟಿಷ್ ಆಡಳಿತ, ಜನರ ನಂಬಿಕೆಗಳು ಇವುಗಳನ್ನೆಲ್ಲ ಅಚ್ಚುಕಟ್ಟಾಗಿ ಕತೆಯಲ್ಲಿ ಬಿಂಬಿಸಲಾಗಿದೆ. ಉತ್ತಮ ನಿರೂಪಣೆಯ ಮೂಲಕ ಕತೆ ಗಮನ ಸೆಳೆಯುತ್ತದೆ. 

 

ತೃತೀಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ವೀಣಾ ಅವರ ತುಡಿತ (ಸಮಗ್ರ)

 

ಕತೆಯ ಕುರಿತು: ಸಾಮಾನ್ಯ ವ್ಯಕ್ತಿಯ ಜೀವನದ ಕಥಾಹಂದರವೊಂದನ್ನು ಉತ್ತಮ ನಿರೂಪಣೆಯ ಮೂಲಕ ಹೆಣೆಯಲಾಗಿದೆ. ಪ್ರತಿ ಹಂತದಲ್ಲಿಯೂ ಅಚ್ಚುಕಟ್ಟು ಪ್ರಸ್ತುತಿಯ ಮೂಲಕ ಮಧ್ಯಮ ವರ್ಗದ ಪುರುಷನೊಬ್ಬನ ಜೀವನವನ್ನು ಚೆನ್ನಾಗಿ ಕಟ್ಟಿಕೊಡಲಾಗಿದೆ. 

 

ನಾಲ್ಕನೆಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ರಮ್ಯ ನೆಕ್ಕರೆಕಾಡು ಅವರ "ಸೀಳು" : ದ್ವಂದ್ವಗಳ ಸುಳಿಯಲ್ಲಿ‌

 

ಐದನೆಯ ಬಹುಮಾನ: 5,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಡಾ. ರಾಜೇಶ್ವರಿ ಶ್ರೀನಿವಾಸ ಅವರ ಚಂದ್ರ- ಚಕೋರಿ ‌

 

ಆರನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಪ್ರಸನ್ನಾ ವಿ ಚೆಕ್ಕೆಮನೆ ಅವರ ಕಣ್ಣೀರ ಅಲೆಯಲ್ಲಿ ಕಾಗದದ ದೋಣಿ

 

ಏಳನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಪುಷ್ಕರಿಣಿ ಅವರ ಆ... ಆ...!! (ಸಮಗ್ರ)

 

ಎಂಟನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ವಾಗ್ಮಿಯ ಅವರ ಭಾವಬಂಧನ

 

ಒಂಬತ್ತನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಶುಭಾ ಶ್ರೀನಾಥ್ ಅವರ ಬಾಳ ಪಯಣದಲಿ

 

ಹತ್ತನೆಯ ಬಹುಮಾನ: 3,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಅಶೋಕ್ ಕುಮಾರ್ ಜಿ. ಎಸ್ ಅವರ ಅಸಹನೆಯ ಜ್ವಾಲೆ

 

ಹನ್ನೊಂದನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಶಿವಶಂಕರ್ ಎಸ್. ಜಿ ಅವರ ನರ್ತಿಸದ ನವಿಲು!

 

ಹನ್ನೆರಡನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ವೇದಾ ಮಂಜುನಾಥನ್ ಅವರ ಹೂವು ಮುಳ್ಳು ಜೋಡಿಯಾಗಿ…

 

ಹದಿಮೂರನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಶ್ರುವಿ ಅವರ ಎಲ್ಲ ಮರೆತಿರುವಾಗ‌!

 

ಹದಿನಾಲ್ಕನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಉಮಾ ಶಂಕರಿ ಅವರ ವಾತ್ಸಲ್ಯದ ಕರೆ

 

ಹದಿನೈದನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಚೈತ್ರ ಭಟ್ ಅವರ ಕತ್ತಲ ಕಾಮನಬಿಲ್ಲು

 

ಹದಿನಾರನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ವಿಜಯ ಭಾರತಿ ಅವರ ಅಂತರಾಳ

 

ಹದಿನೇಳನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಸೌಮ್ಯ ಶ್ರೀ ಅವರ ಆರಿಗೆ ವಧುವಾದೆ(ಸಮಗ್ರ)

 

ಹದಿನೆಂಟನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಶ್ರೀ ಬಾಲಾ ಅವರ ಸಂಭವಾಮಿ

 

ಹತ್ತೊಂಬತ್ತನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಸಂಧ್ಯಾ ಭಟ್ ಅವರ ನೀಲಗಿರಿಯ ನೀಲ ಕುರುಂಜಿ

 

ಇಪ್ಪತ್ತನೆಯ ಬಹುಮಾನ: 1,000/- ರೂಪಾಯಿಗಳ ನಗದು ಬಹುಮಾನ + ವಿಶೇಷ ಬಹುಮಾನವನ್ನು ಕೊರಿಯರ್ ಮೂಲಕ ಕಳುಹಿಸಲಾಗುವುದು + ಡಿಜಿಟಲ್ ವಿಜೇತ ಪ್ರಮಾಣಪತ್ರ

 

ಅಚಲಾ ಬಿ ಹೆನ್ಲಿ ಅವರ ವಲ್ಲಿಯ ಬಳ್ಳಿ

 

ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು 

 

ಉತ್ತಮ ಕಥಾಹಂದರ, ನಿರೂಪಣೆಗಳ ಮೂಲಕ ತೀರ್ಪುಗಾರರ ಮೆಚ್ಚುಗೆ ಪಡೆದ ಈ ಕೃತಿಗಳ ಕರ್ತೃಗಳಿಗೆ ಡಿಜಿಟಲ್ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು. ಎಲ್ಲ ಬರಹಗಾರರು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೃತಿಗಳ ಮೂಲಕ ಸಾಹಿತ್ಯಾಸಕ್ತರ ಮನಗೆದ್ದು ಜನಪ್ರಿಯತೆ ಗಳಿಸುವಂತಾಗಲಿ ಎಂದು ಹಾರೈಸುತ್ತೇವೆ.

 

ಕ್ರ. ಸಂ. 

ಕೃತಿ 

ಕರ್ತೃ 

1

ಪ್ರಮದ್ವರೆ

ಶುಭಾ ಗಿರಣಿಮನೆ

2

ನಾ ಬಿಡಲಾರೆ ಎಂದೂ ನಿನ್ನ...

ವೆಂಕಟೇಶ್ ಡಿ ಎನ್

3

ತಮಸೋಮಾ ಜ್ಯೋತಿರ್ಗಮಯ

ಮಲ್ಲಿಕಾ ಶಾಂತಾರಾಮ್ ಶೆಟ್ಟಿ

4

ಪಂಜರದ ಬೇಟೆ

ಅಭಿವ್ಯಕ್ತಿ

5

ದೇವರ ಆಟ ಬಲ್ಲವರಾರು!?

ಉರ್ಮಿಲಾ ಪಾಶ್ಚಾಪೂರ

6

ಪದ್ಮಗಂಧಿನಿ

ಲಕ್ಷ್ಮಿ ಗೌಡ

7

ಉಸಿರಾದೆ ನೀ ಜೀವಕೆ

ವಿದ್ಯಾ ಮೂರ್ತಿ

8

ಭೂತಗನ್ನಡಿ

ಓಂಪ್ರಕಾಶ್ ನಾಯ್ಕ್

9

ಪಿರಮಿಡ್

ಆದರ್ಶ ಪಟೇಲ್

10

"ಆಪರೇಷನ್ ವಿಸ್ಮಯ"

ಮಧುಸೂರ್ಯ ಭಟ್

11

ನಿಗೂಢ ನಾಯಕ

ಸುಮನ ಕಾರಂತ್

12

ಹೃದಯ ವೀಣೆ ಮಿಡಿಯಿತು

ಸುಜಲ ಘೋರ್ಪಡೆ

13

ದೇವರ ಆಟ ಬಲ್ಲವರಾರು

ಕೀರ್ತನ. ಎಂ

14

ಈ ಯಾನಕ್ಕೆ ನೀನೇ ನಾವಿಕ

ಲಕ್ಷ್ಮಿ ಎಂ. ಆರ್

15

ಸುಪ್ತಸಾಗರ

ಸುನೇತ್ರೀ

16

ಪ್ರೀತಿಯ ರೀತಿ ನಿಯತಿಯ ನೀತಿ

ಆಶ್ರಿತಾ ಕಿರಣ್

17

ದೊರೆಸಾನಿ

ಸ್ಫೂರ್ತಿ

18

ಕ್ಷಮಯಾಧರಿತ್ರಿ(ಪ್ರೀತಿಯ ಅಲೆಯಲಿ ನಲುಗಿತೆ ಹೃದಯ?)

ಮಾಲಾ ಶ್ರೀನಿವಾಸ್ ಭಟ್

19

ನಿನ್ನದೇ ಚಡಪಡಿಕೆ

ಅಶ್ವಿನಿ ಜೈನ್

20

ನಿನ್ನೊಂದಿಗೆ ಈ ಜೀವನ

ಅನು

21

ಮಗದೊಮ್ಮೆ ಪ್ರೀತಿಸಲಾರೆಯ ನನ್ನ...

ತುಳಸಿ ರಾಜೇಶ್ (ರಾಶಿ)

22

ತ್ರಿವೇಣಿ ಸ್ಪೂರ್ತಿಯ ಚಿಲುಮೆ

ಅರ್ಚನಾ ಕುಲಕರ್ಣಿ

23

ನೀ ನನ್ನ ಕಡಲು

ಸಾನ್ವಿ ಹೆಗಡೆ

24

ಹೃದಯದಿ ನೀನಿರಲು

ಲಾವಣ್ಯ ಪರಮೇಶ್

25

ಭಾರ್ಗವನ ಸೀತಾ

ಕಾವ್ಯಶ್ರೀ

26

ಪರಿಶುದ್ಧವಾದ ಪ್ರೇಮವೆಂದರೆ ಅದು ಸಿಗಲಾರದ ಪ್ರೀತಿ!!

ಎಸ್ ಸತ್ಯಪ್ರದ

27

ಪ್ರೇಮ ತೀರ

ವರ ಲಕ್ಷ್ಮಿ

28

ಪ್ರೇಮ ಮತ್ಸರ

ಆಮ್ರಪಾಲಿ

29

ಸು-ಮನ ಮಂಥನ.. ಪ್ರೀತಿಯ ಮನದಮಾತು..

ಮಧುಮತಿ ಕೆ

30

ಮುಸಂಜೆಯ ಮೌನರಾಗ..

ಆಶಾ

 

120 ಕ್ಕೂ ಅಧಿಕ ಅಧ್ಯಾಯಗಳನ್ನು ರಚಿಸಿದವರ ಯಾದಿ

 

ಸ್ಪರ್ಧೆಗೆ ಬರಹಗಾರರು ತೋರಿಸಿರುವ ಆಸಕ್ತಿ ನಮ್ಮನ್ನು ಅಚ್ಚರಿಗೊಳಿಸಿದೆ. ಬರಹಗಾರರು 120 ಅಧ್ಯಾಯಗಳ ಸವಾಲನ್ನು ಸ್ವೀಕರಿಸಿ 120 ಕ್ಕೂ ಅಧಿಕ ಅಧ್ಯಾಯಗಳ ಧಾರಾವಾಹಿಗಳನ್ನು ರಚಿಸಿದ್ದಾರೆ. ಬರಹಗಾರರ ಈ ಉತ್ಸಾಹ ಮತ್ತು ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬರಹಗಾರರಿಗೆ ಪ್ರತಿಷ್ಠಿತ ಸಾಹಿತ್ಯ ಸನ್ಮಾನ ಪತ್ರವನ್ನು ಬರಹಗಾರರು ನೀಡುವ ವಿಳಾಸಕ್ಕೆ ಕಳುಹಿಸಲಾಗುವುದು. ಜೊತೆಗೆ ಬರಹಗಾರರ ಸಂದರ್ಶನವನ್ನು ಪ್ರತಿಲಿಪಿ ಬಳಗದ ಜೊತೆ ಹಂಚಲಾಗುವುದು.

 

ಕನ್ನಡದಲ್ಲಿ ಸಲ್ಲಿಸಲ್ಪಟ್ಟ ಬೃಹತ್ ಕೃತಿ:

 

ಆಮ್ರಪಾಲಿ ಅವರ ಪ್ರೇಮ ಮತ್ಸರ

 

ಕ್ರ. ಸಂ. 

ಕೃತಿ 

ಕರ್ತೃ 

1

ಪ್ರೇಮ ಮತ್ಸರ

ಆಮ್ರಪಾಲಿ

2

ಪ್ರೀತಿ ಬಂಧವೋ.ಬಂಧನವೋ...?

ಎಸ್ ಪವಿತ್ರ

3

ಉಸಿರಾದೆ ನೀ ಜೀವಕೆ

ವಿದ್ಯಾ ಮೂರ್ತಿ

4

ಕ್ಷಮಯಾಧರಿತ್ರಿ(ಪ್ರೀತಿಯ ಅಲೆಯಲಿ ನಲುಗಿತೆ ಹೃದಯ?)

ಮಾಲಾ ಶ್ರೀನಿವಾಸ್ ಭಟ್

5

ಕಥೆಯೊಂದು ಶುರುವಾಗಲಿದೆ

ರಕ್ಷಿತಾ ಆರ್ ಭಟ್

6

ನಾ ಬಿಡಲಾರೆ ಎಂದೂ ನಿನ್ನ...

ವೆಂಕಟೇಶ್ ಡಿ ಎನ್

7

ಪ್ರೇಮ ತೀರ

ವರ ಲಕ್ಷ್ಮಿ

8

ವಿಶಿಷ್ಟಾ ವೈಭವ

ಅದೀರ

9

ಎಲ್ಲ ಮರೆತಿರುವಾಗ‌!

ಶ್ರುವಿ

10

ತ್ರಿವೇಣಿ ಸ್ಪೂರ್ತಿಯ ಚಿಲುಮೆ

ಅರ್ಚನಾ ಕುಲಕರ್ಣಿ

11

ವಾತ್ಸಲ್ಯದ ಕರೆ

ಉಮಾ ಶಂಕರಿ

12

"ಆರಿಗೆ ವಧುವಾದೆ(ಸಮಗ್ರ)"

ಸೌಮ್ಯ ಶ್ರೀ

13

ಪದ್ಮಗಂಧಿನಿ

ಲಕ್ಷ್ಮಿ ಗೌಡ

14

ಹೃದಯದ ಅಂತಪುರದಲ್ಲಿ ಹಚ್ಚುವೆಯ ದೀವಳಿಗೆ

ಪಲ್ಲವಿ ನಾಯ್ಕ

15

ಕತ್ತಲ ಕಾಮನಬಿಲ್ಲು

ಚೈತ್ರ ಭಟ್

16

ದೇವರ ಆಟ ಬಲ್ಲವರಾರು

ಕೀರ್ತನ. ಎಂ

 

ನವ ಬರಹಗಾರರ ಯಾದಿ 

 

ಪ್ರತಿಲಿಪಿಯ ತಮ್ಮ ಪ್ರೊಫೈಲ್’ನಲ್ಲಿ ಮೊದಲ ಬಾರಿಗೆ ಕನಿಷ್ಠ 80 ಅಧ್ಯಾಯಗಳ ಧಾರಾವಾಹಿ ರಚಿಸಿ ಪ್ರಕಟಿಸಿರುವ ಎಲ್ಲ ನವ ಬರಹಗಾರರ ಉತ್ಸಾಹ ಮತ್ತು ಪ್ರಯತ್ನ ಸಂತಸ ನೀಡಿದೆ. ಈ ಬರಹಗಾರರ ಸಾಹಿತ್ಯ ಪ್ರಯಾಣ ಎಲ್ಲಿಯೂ ವಿರಮಿಸದೇ ಮುಂದುವರೆಯಲಿ ಎಂದು ಆಶಿಸುತ್ತೇವೆ. ಈ ಬರಹಗಾರರಿಗೆ ಗೌರವ ಪ್ರಮಾಣಪತ್ರವನ್ನು ಇಮೇಲ್ ಮೂಲಕ ಕಳುಹಿಸಲಾಗುವುದು.

 

ಕ್ರ. ಸಂ. 

ಕೃತಿ 

ಕರ್ತೃ 

1

ಪ್ರೀತಿ ಬಂಧವೋ.ಬಂಧನವೋ...?

ಎಸ್ ಪವಿತ್ರ

2

ನೀ ನನ್ನ ಕಡಲು

ಸಾನ್ವಿ ಹೆಗಡೆ

3

ಆ... ಆ...!! (ಸಮಗ್ರ)

ಪುಷ್ಕರಿಣಿ

4

ಪರಿಶುದ್ಧವಾದ ಪ್ರೇಮವೆಂದರೆ ಅದು ಸಿಗಲಾರದ ಪ್ರೀತಿ!!

ಎಸ್ ಸತ್ಯಪ್ರದ

5

ಭಾರ್ಗವನ ಸೀತಾ

ಕಾವ್ಯಶ್ರೀ

6

"ಸೀಳು" : ದ್ವಂದ್ವಗಳ ಸುಳಿಯಲ್ಲಿ‌

ರಮ್ಯ ನೆಕ್ಕರೆಕಾಡು

7

ವಲ್ಲಿಯ ಬಳ್ಳಿ

ಅಚಲಾ ಬಿ ಹೆನ್ಲಿ

8

ಒಂಟಿಗ

ಪ್ರಶಾಂತ್ ಶಿರ್ವ

9

ತಮಸೋಮಾ ಜ್ಯೋತಿರ್ಗಮಯ

ಮಲ್ಲಿಕಾ ಶಾಂತಾರಾಮ್ ಶೆಟ್ಟಿ

10

ನೀಲಗಿರಿಯ ನೀಲ ಕುರುಂಜಿ

ಸಂಧ್ಯಾ ಭಟ್

11

ಒಲವ ಕದನದಲ್ಲಿ

ಖುಷಿ ಕೆ

12

ಪ್ರಮದ್ವರೆ

ಶುಭಾ ಗಿರಣಿಮನೆ

13

ಕಥೆಯೊಂದು ಶುರುವಾಗಲಿದೆ

ರಕ್ಷಿತಾ ಆರ್ ಭಟ್

14

ನಿನ್ನುಸಿರಲ್ಲಿ ನನ್ನೆಸರಿದೆ

ನಿಖಿಲ್ ಕುಮಾರ್

15

ನರ್ತಿಸದ ನವಿಲು!

ಶಿವಶಂಕರ್ ಎಸ್. ಜಿ

16

ಅರ್ಥನಾಧ (ಒಂದು ಹೆಣ್ಣಿನ ಕೂಗು)

ಜಿ. ಎಸ್. ಅಂಬರೀಶ

17

ಪಿರಮಿಡ್

ಆದರ್ಶ ಪಟೇಲ್

18

ನಿನ್ನೊಂದಿಗೆ ಈ ಜೀವನ

ಅನು

19

ಪ್ರೀತಿಯ ರೀತಿ ನಿಯತಿಯ ನೀತಿ

ಆಶ್ರಿತಾ ಕಿರಣ್

20

ನಿಗೂಢ ನಾಯಕ

ಸುಮನ ಕಾರಂತ್

21

ದೇವರ ಆಟ ಬಲ್ಲವರಾರು!?

ಉರ್ಮಿಲಾ ಪಾಶ್ಚಾಪೂರ

22

ದೊರೆಸಾನಿ

ಸ್ಫೂರ್ತಿ

23

ಹೃದಯದ ಅಂತಪುರದಲ್ಲಿ ಹಚ್ಚುವೆಯ ದೀವಳಿಗೆ

ಪಲ್ಲವಿ ನಾಯ್ಕ

 

ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಮತ್ತು ವಿಜೇತರಿಗೆ ಶುಭಾಶಯಗಳು!

ನಿಮ್ಮ ಮುಂದಿನ ಕೃತಿಯನ್ನು ಓದಲು ಕಾಯುತ್ತಿರುತ್ತೇವೆ!

 

- ಪ್ರತಿಲಿಪಿ ಕನ್ನಡ