pratilipi-logo ಪ್ರತಿಲಿಪಿ
ಕನ್ನಡ

ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಧಾರಾವಾಹಿಗಳನ್ನು ಪರಿಣಾಮಕಾರಿ ಮತ್ತು ಆಕರ್ಷಕವಾಗಿ ಬರೆಯಿರಿ

14 ಮೇ 2024

ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಧಾರಾವಾಹಿಗಳನ್ನು ಪರಿಣಾಮಕಾರಿ ಮತ್ತು ಆಕರ್ಷಕವಾಗಿ ಬರೆಯಿರಿ 

— ಕೆಳಗೆ ನೀಡಲಾಗಿರುವ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಂಡು ಅತ್ಯುತ್ತಮ ಕೃತಿ ರಚಿಸಿ, ಯಶಸ್ಸು ಗಳಿಸಿ:

 

→ ಕಥಾವಸ್ತು ಮತ್ತು ಪಾತ್ರಪೋಷಣೆ:

 

(1) ಒಂದು ಕಥಾವಸ್ತು/ ಕಥಾಹಂದರವನ್ನು ಸುದೀರ್ಘ ಧಾರಾವಾಹಿಯಾಗಿಸುವುದು ಹೇಗೆ? 

(2) ಉಪಕತೆಗಳು ಮತ್ತು ಪಾತ್ರಪೋಷಣೆ ಮಾಡುವುದು ಹೇಗೆ?

(3) ಓದುಗರನ್ನು ಆಕರ್ಷಿಸಲು ಜನಪ್ರಿಯ ಕಥಾವಿಷಯಗಳು; ಕ್ಲಿಫ್'ಹ್ಯಾಂಗರ್ ಮತ್ತು ಕೊಂಡಿಗಳ ಬಳಕೆ 

 

→ ನಿರ್ದಿಷ್ಟ ಪ್ರಕಾರದ ಕತೆಗಳನ್ನು ಬರೆಯುವಿಕೆ:

 

(1) ಪ್ರೀತಿ-ಪ್ರೇಮ ವಿಷಯಾಧಾರಿತ ಕತೆಗಳನ್ನು ಆಸಕ್ತಿದಾಯಕವಾಗಿ ರಚಿಸುವುದು ಹೇಗೆ? 

(2) ಕೌಟುಂಬಿಕ, ಸಾಮಾಜಿಕ, ಮಹಿಳಾ ಕೇಂದ್ರಿತ ಕೃತಿಗಳನ್ನು ಆಸಕ್ತಿದಾಯಕವಾಗಿ ಹೇಗೆ ರಚಿಸಬಹುದು?

(3) ಕಾಲ್ಪನಿಕ(ಫ್ಯಾಂಟಸಿ), ರಹಸ್ಯ, ಭಯಾನಕ ವಿಷಯಾಧಾರಿತ ಕತೆಗಳನ್ನು ಕುತೂಹಲಕಾರಿಯಾಗಿ ರಚಿಸುವುದು ಹೇಗೆ?

(4) ಥ್ರಿಲ್ಲರ್ ಧಾರಾವಾಹಿಗಳನ್ನು ಕೌತುಕಭರಿತವಾಗಿಸುವುದು ಹೇಗೆ??

 

→ ಬರವಣಿಗೆಯ ತಂತ್ರಗಳು:

 

(1) ಅಧಿಕ ಆದಾಯ ಗಳಿಸುವ ಧಾರಾವಾಹಿಗಳನ್ನು ಬರೆಯುವುದು ಹೇಗೆ?

(2) ನಿರೂಪಣಾ ಶೈಲಿ ಮತ್ತು ಸನ್ನಿವೇಶಗಳ ಸೃಷ್ಟಿ, ಘಟನೆಗಳನ್ನು ಜೋಡಿಸುವುದು ಹೇಗೆ? 

(3) ಅಧ್ಯಾಯಗಳ ರೂಪುರೇಷೆ ಮತ್ತು ಸನ್ನಿವೇಶಗಳನ್ನು ಬರೆಯುವ ವಿಧಾನ 

(4) ಸಂಭಾಷಣಾ ಶೈಲಿ ಮತ್ತು ಕೃತಿಯ ಮೊದಲ ಅಧ್ಯಾಯವನ್ನು ಆರಂಭಿಸುವ ಬಗೆ 

(5) ತಿರುವುಗಳು ಮತ್ತು ಕಥಾ ಕೊಂಡಿಗಳನ್ನು ಬಳಸುವುದು; ಕತೆಯನ್ನು ಅಂತ್ಯಗೊಳಿಸುವ ಪರಿ 

(6) ವಿವಿಧ ಭಾವನೆಗಳನ್ನು ಓದುಗರಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಹೇಗೆ?

 

→ ಯೋಜನೆ ರೂಪಿಸುವಿಕೆ ಮತ್ತು ಬರೆಯುವಾಗ ಎದುರಾಗುವ ಸಮಸ್ಯೆಗಳಿಗೆ ಪರಿಹಾರ:

 

(1) ಸತತವಾಗಿ ಬರೆಯಲು ವೇಳಾಪಟ್ಟಿ ತಯಾರಿಸುವುದು ಹೇಗೆ?

(2) ಬರೆಯುವಾಗ ಎದುರಾಗುವ ಸಾಮಾನ್ಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ

(3) ರೈಟರ್ಸ್ ಬ್ಲಾಕ್'ಅನ್ನು ಸಮರ್ಧವಾಗಿ ಎದುರಿಸಿ ಧಾರಾವಾಹಿಗಳನ್ನು ವಿಸ್ತರಿಸಲು ಕೆಲವು ವಿಧಾನಗಳು 

 

→ ಪ್ರತಿಲಿಪಿಯಲ್ಲಿ ಸುದೀರ್ಘ ಧಾರಾವಾಹಿಗಳನ್ನು ಬರೆಯುವುದರ ಪ್ರಯೋಜನ:

 

(1) ಪ್ರತಿಲಿಪಿಯು ತನ್ನ ಬರಹಗಾರರಿಗೆ ಸುದೀರ್ಘ ಕೃತಿಗಳನ್ನು ರಚಿಸಲು ಏಕೆ ಪ್ರೇರೇಪಿಸುತ್ತದೆ?

(2) ಓದುಗರನ್ನು ನಿಮ್ಮ ಕತೆಯಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ಮಾಡುವುದು ಹೇಗೆ?

(3) ಟ್ರೆಂಡಿಂಗ್ ಧಾರಾವಾಹಿಗಳ ವಿಶ್ಲೇಷಣೆ

(4) ಓದುಗರನ್ನು ಆಕರ್ಷಿಸಬಲ್ಲ ವಿವಿಧ ಬಗೆಯ ಪ್ರಚಾರ ತಂತ್ರಗಳು

(5) ಪ್ರತಿಲಿಪಿ ಶಿಫಾರಸ್ಸು ವ್ಯವಸ್ಥೆ(ರೆಕಮಂಡೇಶನ್ ಸಿಸ್ಟಂ) ಹೇಗೆ ಕಾರ್ಯ ನಿರ್ವಹಿಸುತ್ತದೆ?

(6) ಪ್ರೀಮಿಯಂ ಧಾರಾವಾಹಿಗಳಿಂದ ಮಾಸಿಕ ಆದಾಯ ಗಳಿಸುವ ಬಗೆ

(7) ಸೀಸನ್’ಗಳನ್ನು ಬರೆಯುವಿಕೆ

(8) ಬೋನಸ್ ಅಧ್ಯಾಯಗಳನ್ನು ಬರೆಯುವುದು ಹೇಗೆ?

(9) ದೀರ್ಘ ಧಾರಾವಾಹಿಗಳನ್ನು ರಚಿಸುವುದರ ಪ್ರಯೋಜನಗಳು

 

ಧಾರಾವಾಹಿಗಳನ್ನು ರಚಿಸುವ ಕುರಿತು ವಿಶೇಷ ಮಾಹಿತಿ ಮತ್ತು ಆನ್ಲೈನ್ ತರಬೇತಿಯ ರೆಕಾರ್ಡಿಂಗ್'ಗಳನ್ನು ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:

1. ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 

2. ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2.0

3. ಪ್ರತಿಲಿಪಿ ಕ್ರಿಯೇಟರ್ಸ್ ಪ್ರೋಗ್ರಾಮ್ 

4. ಪ್ರತಿಲಿಪಿ ಕ್ರಿಯೇಟರ್ಸ್ ಪ್ರೋಗ್ರಾಮ್ 2.0

 

→ ಇಂದಿನಿಂದಲೇ ಯೋಜನೆಯನ್ನು ರೂಪಿಸಲು ಆರಂಭಿಸಿ! ಈ ರೀತಿಯಾಗಿ ಯೋಜನೆ ರೂಪಿಸಿಕೊಳ್ಳಲು 4-5 ದಿನಗಳ ಕಾಲಾವಕಾಶ ಬೇಕಾಗಬಹುದು. ಆದರೆ ಈ ಯೋಜನೆ ನಿಮ್ಮ ಕಥಾರಚನೆಗೆ ಖಂಡಿತವಾಗಿ ಸಹಾಯ ಮಾಡುತ್ತದೆ. ಈ ವಿಧಾನವನ್ನು ಅನುಸರಿಸಲು ಪ್ರಯತ್ನಿಸಿ, ದೀರ್ಘ ಧಾರಾವಾಹಿ ಬರವಣಿಗೆ ನಿಮಗೆ ಎಷ್ಟು ಸರಳ ಮತ್ತು ಸುಲಭವಾಗಿ ತೋರುತ್ತದೆ ಎಂಬುದನ್ನು ನೀವು ಮನಗಾಣುವಿರಿ. 

 

ಶುಭವಾಗಲಿ!

ಪ್ರತಿಲಿಪಿ ಸ್ಪರ್ಧಾ ವಿಭಾಗ