pratilipi-logo ಪ್ರತಿಲಿಪಿ
ಕನ್ನಡ

ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2.0ನಲ್ಲಿ ಭಾಗವಹಿಸಲು ಆತ್ಮೀಯ ಆಮಂತ್ರಣ!

01 सितम्बर 2023

ಆತ್ಮೀಯ ಸಾಹಿತ್ಯಾಭಿಮಾನಿಗಳೇ,

ಬರವಣಿಗೆಯ ಹಾದಿಯ ಪ್ರತಿಯೊಂದು ಹಂತದ ಕುರಿತೂ, ಮುಖ್ಯವಾಗಿ ದೀರ್ಘ ಧಾರಾವಾಹಿ ರಚನೆ ಕುರಿತು ತರಬೇತಿ ನೀಡುವ ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2.0 ಇದೇ ಸೆಪ್ಟೆಂಬರ್ 8ರಂದು ಪ್ರಾರಂಭವಾಗುತ್ತಿದೆ.

ನೋಂದಾವಣಿ ಪ್ರಕ್ರಿಯೆ ಆರಂಭವಾಗಿದೆ. ಈಗಲೇ ನೋಂದಾಯಿಸಿಕೊಂಡು, ತರಬೇತಿಯ ಪೂರ್ಣ ಪ್ರಯೋಜನ ಪಡೆದುಕೊಳ್ಳಿ.

ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಪ್ರತಿಲಿಪಿ ಫೆಲೋಶಿಪ್ ಪ್ರೋಗ್ರಾಮ್ 2.0ರ ಅಧಿಕೃತ ವಾಟ್ಸ್ಯಾಪ್ ಸಂವಹನ ಸಮೂಹ ಸೇರಿ :

https://chat.whatsapp.com/HDIC3mbrDcVA6hXzviUIQO

 

ಅತಿಹೆಚ್ಚು ಮಂದಿ ಈ ಆನ್ಲೈನ್ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆದುಕೊಳ್ಳಿ. 

ಧನ್ಯವಾದಗಳೊಂದಿಗೆ,
ಪ್ರತಿಲಿಪಿ ಕನ್ನಡ ಬಳಗ