pratilipi-logo ಪ್ರತಿಲಿಪಿ
ಕನ್ನಡ

ನಕ್ಷತ್ರ

4.3
10267

ಅವಳು ನಕ್ಷತ್ರ. ……… ಮನೆಯವರಿಗೆ ಪ್ರೀತಿಯ ಚುಕ್ಕಿ……. ಹೆಸರೇನೋ ಚೆನ್ನಾಗಿತ್ತು.ಯಾರು ಈ ಹೆಸರಿಡಲು ಹೇಳಿದರೋ ಅವಳ ತಂದೆ ತಾಯಿಗೆ ಗೊತ್ತಿಲ್ಲ, ಅವಳಂತೂ ಅವಳ ಬಾಳಲ್ಲಿ ಬೆಳಕು ಕಾಣಲಿಲ್ಲ.ಈಗಲೂ ಅವಳ ಮನದಲ್ಲಿ ಪ್ರಶ್ನೆಗಳು ಕಾಡುತ್ತಿವೆ. ...

ಓದಿರಿ
ಲೇಖಕರ ಕುರಿತು
author
ಮಮತಾ ಮ್ಯಾಗೇರಿ

ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು..ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ.. ಬರಹಗಳ ಕುರಿತ ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಇ-ಮೇಲ್ ಐಡಿ[email protected]

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Chandramanu Kandikere
    04 മാര്‍ച്ച് 2018
    ಚುಕ್ಕಿ ಹೊಳೆಯಲೂ ಇಲ್ಲ ಅಳಿಯಲೂ ಇಲ್ಲ , ಚುಕ್ಕಿ ಹೊಳೆಯಲೆಂದರೆ ಪ್ರಾಯ ಮುಗಿದಿತ್ತು , ಅಳಿಯಲೆಂದರೆ ವಯಸ್ಸು ಇನ್ನು ಉಸಿರಾಡುತ್ತಿತ್ತು , ಅವಳೊಂದು ನಿಶ್ಚಲ ಪತವಾಗಿದ್ದಳು ಅವರಿಬ್ಬರ ಬಾಳಲಿ .
  • author
    Sanvee K "Sanvee"
    04 ആഗസ്റ്റ്‌ 2018
    nice decision by her. I was expecting same thing at the end. we girls are always loyal to our love and life
  • author
    Jayadevi Ramachandra bhat
    10 ഒക്റ്റോബര്‍ 2018
    olle nirdara madidale chukki