ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
"ನನ್ನ ಅಪ್ಪ ಎಲ್ಲರಂತೆ ಅಲ್ಲಾ, ನಾನು ಚಿಕ್ಕವನಾಗಿದ್ದಾಗ ನನ್ನ ಅಪ್ಪ ತುಂಬಾ ಬೈಯತ್ತಿದ್ದರು. ಆಗ ನನಗೆ ತುಂಬಾ ಕೋಪ ಬರತ್ತಿತ್ತು.! ಅವತ್ತು ಅಪ್ಪ ಯಾಕೆ ಅಷ್ಟೊಂದು ಬೈಯತ್ತಿದ್ದ ಅಂತ ಇವತ್ತು ನನಗೆ ಚೆನ್ನಾಗಿ ಅರ್ಥವಾಗಿದೆ. ನನ್ನ ಅಪ್ಪ ...
ಅನೇಕ ತವಕ - ತಲ್ಲಣಗಳ ನಡುವೆ ಬದುಕು ಕಟ್ಟಿಕೊಂಡವ ನಾನು.ಹುಟ್ಟಿದ್ದು ವಿಜಯಪುರ ಜಿಲ್ಲೆಯ " ಇಣಚಗಲ್ಲ" ಎಂಬ ಗುಬ್ಬಿಯಂತಹ ಊರಲ್ಲಿ.ವಿಜಯಪುರದ ಕಣ್ಣಿಗೆ ಸೋಕುವ ಧೂಳಿಗಿಂತಾ ಹೆಚ್ಚು ಕಣ್ಣೀರು ಹಾಕಿಸಿದ್ದು ಬಡತನ,ಅವಮಾನ,ಅಪಮಾನ... ನನಗೀಗ 24 ವರ್ಷ .ಈ 24 ವರ್ಷದ ಬದುಕಿನಲ್ಲಿ ಎಲ್ಲಾ ಅವತಾರಗಳನ್ನು ನೋಡಿದೆ.ಸುಳ್ಳನ್ನು ನಿಜವೆಂದು ನಂಬಿ ಬದುಕುತ್ತಿರುವ ಈ ಬೆತ್ತಲೆಯ ಪ್ರಪಂಚದಲ್ಲಿ ನಾನು ಎಲ್ಲರಂತೆ " ಸಾಚಾ" ಅನ್ನುವ ಕಲೆ ಕರಗತ ಮಾಡಿಕೊಂಡೆ.ಏನೇ ಆದರೂ ಅನುಭವಿಸಲು ಸಿದ್ಧನಾದೆ.ಇದೇ ಧೈರ್ಯದಿಂದಲೋ ಏನೋ ನನ್ನ ಬದುಕಿನಲ್ಲಿ ಇದುವರೆಗೂ ಕಂಡಿದ್ದನ್ನು,ಓದಿದ್ದನ್ನು,ಕೇಳಿದ್ದನ್ನು,ಅನುಭವಿಸಿದ್ದನ್ನು,ನೋಡಿದ್ದನ್ನು ,ಎಲ್ಲವನ್ನೂ ಬರಹದ ರೂಪದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ತಿರ್ಮಾನಿಸಿ ಆಗಿದೆ. ಬರವಣಿಗೆಯಲ್ಲಿ ಹಿಡಿತ ಸಾಧಿಸಿದವನು ನಾನಲ್ಲ.ಹೇಗೆ ಬರೆಯಬೇಕು ಎಂಬುವುದು ಇವತ್ತಿಗೂ ನನ್ನಲ್ಲಿ ಅಸ್ಪಷ್ಟತೆ ಹಾಗೂ ಗೊಂದಲ ಇದೆ.ಪದಗಳ ಕೊರತೆ ಇದೆ.ಬರವಣಿಗೆ ವಿಷಯದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಮಗು.ನಿಮ್ಮ ಬೆಂಬಲ ಅಗತ್ಯ. ತುಂಬಾ ಪ್ರೀತಿಯಿಂದ

ಸಮಸ್ಯೆಯನ್ನು ವರದಿ ಮಾಡಿ