pratilipi-logo ಪ್ರತಿಲಿಪಿ
ಕನ್ನಡ

‌‌ಪೆದ್ದು ಹುಡುಗನಿಗೆ..

4.1
4000

ಮಳೆಯನ್ನ ಇಳೆಯಷ್ಟೇ ಇಷ್ಟಪಡುವ ಹುಡುಗಿಯನ್ನ "ಮಳೆ ಹುಡುಗಿ" ಅಂತ ಕರೆದು ಹೃದಯಕ್ಕೆ ಲಗ್ಗೆಯಿಟ್ಟ ಪೆದ್ದು ಹುಡುಗ ನೀ‌.. ಹೇಳಲಿಕ್ಕಾಗದೇ ಎದೆಗೂಡಿನಲ್ಲಿ ಬೆಚ್ಚಗೆ‌ ಉಳಿಸಿಕೊಂಡ ಭಾವನೆಗಳನ್ನ ಈಗ‌ ಪ್ರೇಮಪತ್ರದ ಮೂಲಕ ಹೊರಗೆಡುವುತ್ತಿದ್ದೇನೆ. ...

ಓದಿರಿ
ಲೇಖಕರ ಕುರಿತು
author
ಮಮತಾ ಮ್ಯಾಗೇರಿ

ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು..ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ.. ಬರಹಗಳ ಕುರಿತ ನಿಮ್ಮ ಅಭಿಪ್ರಾಯಕ್ಕಾಗಿ ನನ್ನ ಇ-ಮೇಲ್ ಐಡಿ[email protected]

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಭಾವಜೀವಿ "ಭಾವಜೀವಿ"
    21 फेब्रुवारी 2017
    "ತುಂಬಾ ಚೆನ್ನಾಗಿದೆ " ಅರ್ಥ ಮಾಡಿಕೊಳ್ಳಲು ಹೆಚ್ಚು ದಿನಗಳು ಜೊತೆಗಿರಬೇಕೆಂದೇನಿಲ್ಲ, ಹೆಚ್ಚು ದಿನ ಜೊತೆಗಿದ್ದಾಕ್ಷಣ ಅರ್ಥ ಮಾಡಿಕೊಂಡಿದ್ದಾರೆಂದು ಅರ್ಥವಲ್ಲ. ಪ್ರೀತಿಯ ಅರ್ಥ ಗೊತ್ತಿರುವವರು ಪ್ರೀತಿಸುವವರನ್ನು ಕ್ಷಣದಲ್ಲೇ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಮೊದಲು ನಾವು ತಿಳಿದುಕೊಳ್ಳಬೇಕಾದದ್ದು ಏನೆಂದರೆ ನಾವು ನಮ್ಮ ಸಂಗಾತಿಯನ್ನು ಇಷ್ಟಪಡುತ್ತಿರುವುದು ಏಕೆ ಎಂಬುದನ್ನು! ಅವರ ಅಧಿಕಾರ, ಹಣ, ಅಂತಸ್ತು, ಹೆಸರು ಅಥವಾ ಅವರ ಜೊತೆಗಿನ ಭಾವನಾತ್ಮಕ ಸಂಬಂಧ ಮತ್ತು ಪ್ರೀತಿ ಇದರಲ್ಲಿ ನಾವು ಏನನ್ನು ಬಯಸುತ್ತಿದ್ದೇವೆ ಎಂಬುದನ್ನು. "ಪ್ರೀತಿಯಲ್ಲಿ ಮಿಂದೆದ್ದು ಪುನೀತಳಾಗು ಮಳೆಯಜ್ಜಿ" ಎಂಬ ಹಾರೈಕೆಯೊಂದಿಗೆ .
  • author
    Shivaraj Pedakatti
    04 जुन 2018
    wow supper akka...... idanna odi namm hudgi nanna pritistene anta heloke kadisida adinaglu nanna kanna munde bandhu hoda hgaitu...... supper akka.....
  • author
    Mahesh M Kesthur
    28 ऑगस्ट 2017
    ಐ ಲವ್ ಯು ಅಂತ ಹೇಳೋಕೆ ಎಷ್ಟೊಂದು ಸತಾಯಿಸಿದಿರಿ .ಆದರೆ ನಾನು ನಿಮ್ಮ ಲೇಖನ ಓದಿ ತುಂಬ ಇಷ್ಟ ಆಯ್ತು ಅಂತ ಹೇಳೋಕೆ ಕಾಯಲ್ಲ . ತುಂಬ ಚನ್ನಾಗಿದೆ ಬರವಣಿಗೆ