pratilipi-logo ಪ್ರತಿಲಿಪಿ
ಕನ್ನಡ

ಹಳೆ ಬೇರು- ಹೊಸ ಚಿಗುರು

4.5
5582

ಹವ್ಯಕ ಭಾಷೆ, ಹಳ್ಳಿ ಜೀವನದ ಸೊಗಡನ್ನು ಒಳಗೊಂಡಿರುವ ಕಥೆ. ಆಧುನಿಕ ಜೀವನದ ಭರಾಟೆಯಲ್ಲಿ ನಶಿಸಿಹೋಗುತ್ತಿರುವ ಪ್ರಾಚೀನತೆ ಬಿಂಬಿಸುವ ಕಥೆ. " ಹಳೆ ಬೇರು- ಹೊಸ ಚಿಗುರು ಸೇರಿದರೆ ಮರ ಸೊಗಸು" ಎಂಬ ಸಂದೇಶ ಹೊಂದಿರುವ ಕಥೆ

ಓದಿರಿ
ಲೇಖಕರ ಕುರಿತು
author
ವಿನುತಾ ಭಟ್

ನನ್ನ ಬಗ್ಗೆ ಕುತೂಹಲ ತೋರಿಸಿದ್ದಕೆ ಧನ್ಯವಾದ. ನನಗೆ ಮೊದಲಿನಿಂದಲೂ ಬರವಣಿಗೆಯ ಗೀಳು‌...‌ ಮನಸ್ಸಿಗೆ‌ ಕಂಡದ್ದು ಗೀಚುವುದು ನನ್ನ ಹವ್ಯಾಸಗಳಲ್ಲಿ ಒಂದು. ಪುಸ್ತಕವಿದ್ದರೆ ಜಗತ್ತನ್ನೇ‌ ಮರೆಯಬಲ್ಲೆ. ನಾ ಬರೆದ‌‌ ಬರಹಗಳನ್ನು ಓದಿ, ಹಾರೈಸುವಿರೆಂದು ಆಶಿಸುತ್ತೇನೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    peethi.t.s Modaliyar
    15 ഫെബ്രുവരി 2020
    ಅದ್ಬುತವಾದ ಕಥೆ...ನನಗೆ ತುಂಬಾ ಇಷ್ಟ ಆಯ್ತು... ಯಾಕಂದ್ರೆ ನಾನು ನಗರದ ಜೀವನದಲ್ಲೇ ಹುಟ್ಟಿ ಬೆಳೆದವಳು. ನನ್ನ ಸಂಬಂಧಿಕರು ಇರುವುದು ಸಹ ನಗರದಲ್ಲೇ... ಹಳ್ಳಿಯ ಸೊಬಗನ್ನ ನಾನು ಅನುಭವಿಸಿಲ್ಲ. ಆದರೆ ಸ್ನೇಹಿತರ ಮನೆಗೆಂದು ಒಂದೆರೆಡು ಬಾರಿ ಹೋದಾಗ ಎರೆಡೆರಡು ದಿನ ಉಳಿದುಕೊಂಡು ಬಂದಿದ್ದೆ. ಅಲ್ಲಿ ಗಲ್ಲಿ ಗಲ್ಲಿಯಲ್ಲಿ ತಿರುಗಿದ ನೆನಪು, ಸೈಕಲ್ ತಗೊಂಡು ಇಡೀ ಹಳ್ಳಿಯನ್ನೆ ತಿರುಗಾಡಿ ಬಂದದ್ದು, ಎತ್ತಿನ ಬಂಡಿಯಲ್ಲಿ ಹೋಗಿದ್ದು, ಕಬ್ಬು ತಿಂದದ್ದು, ಹೊಲದಲ್ಲಿ ಕದ್ದು ಮುಚ್ಚಿ ಹೋಗಿ ಮೆಕ್ಕೆ ಜೋಳ ಕದ್ದು ತಿಂದದ್ದು ಅಬ್ಬಾ ಒಂದ ಎರಡ...ಅವೆಲ್ಲಾ ನನ್ಗೆ ಇವಾಗ್ಲು ನೆನಪಿದೆ.. ಅಲ್ಲಿರುವ ಹಳ್ಳಿ ಜನರ ಪ್ರೀತಿಯೇ ಅಮರ. ಸತ್ಯವಾಗ್ಲು ನಮ್ಮನೆ ಕಡೆ ಆ ಪ್ರೀತಿ ಬೇಕೆಂದರು ಸಿಗಲ್ಲ. ಬರೀ ಸ್ವಾರ್ಥ. ಈ ಕಥೆ ಅಂತು ತುಂಬಾ ಇಷ್ಟ ಆಯ್ತು. ಅದರಲ್ಲೂ ನಮ್ಮದು ದಕ್ಷಿಣ ಭಾಗದ ಕನ್ನಡ. ಒಂದು ರೀತಿಯ ಹೊಸ ಪದಗಳ ಪರಿಚಯವಾಯ್ತು. ಥ್ಯಾಂಕ್ಸ್ ಸರ್..
  • author
    Yaksha Mahesh
    07 ജൂണ്‍ 2021
    ಸುಂದರ ಪದಗಳ ಆನಂದದಕಥೆ ಮರಳಿ ಹಳ್ಳಿಹಸಿರ. ಬಳ್ಳಿಯ ನೆನಪು ತರುವಲ್ಲಿ ಸಾಗಿತ್ತು ದೂರದುರಿನ ಮನೆ. ಬಾಗಿ ಬಿಟ್ಟಿದಗೊನೆ ಪದಗಳಜತೆ.ಚಲಿಸಿದಹೇಗೆ. ಆನಂದ ಉಂಟಾಯಿತ್ತು ಪೂರ್ವಜನ್ಮದ ಫಲವು. ನಿಮ್ಮ ಪದಗಳ ಒಲವು🌱🥰
  • author
    Shrunga Venugopalappa
    29 മെയ്‌ 2018
    ಮಲೆನಾಡಿನ ತಿಂಡಿ ತಿನಿಸಿನ ವಿವರಣೆ ,ಮಾತು(ಹವ್ಯಕ ಭಾಷೆ ದೂರ ದರ್ಶನ ದಲ್ಲಿ ಯಾವಾಗಲೋ ಒಮ್ಮೆ ಕೇಳಿದ್ದು , ಆದ್ರೆ ಇವತ್ತು ಆ ಪದ ಗಳ ಓದು ತಿದ್ರೆ ತುಂಬಾ ಖುಷಿಯಾಯ್ತು )ಪರಿಸರದ ವಿವರಣೆಯಿಂದ ಮಲೆನಾಡಿಗೆ ಕರೆದುಕೊಂಡು ಹೋದ್ರಿ.. ಧನ್ಯವಾದಗಳು