pratilipi-logo ಪ್ರತಿಲಿಪಿ
ಕನ್ನಡ

ಫ್ಯಾಕ್ಟರಿ ಹುಡುಗಿ ಬಂಗ್ಲೆ ಹುಡುಗ

4.5
5143

ಸೀನ ಲವ್ ಮಾಡಿದ ಹುಡುಗಿ ಅವನ ಚಿಕ್ಕಪ್ಪನನ್ನೇ ಮದುವೆಯಾದ ಹಾಸ್ಯ ಪ್ರಸಂಗ.

ಓದಿರಿ
ಲೇಖಕರ ಕುರಿತು
author
ಕೆ. ಪಿ. ಸತ್ಯನಾರಾಯಣ

ಕೆ ಪಿ ಸತ್ಯನಾರಾಯಣ, ಹಾಸನ - ಮೈಸೂರು ಬ್ಯಾಂಕಿನಲ್ಲಿ ಮುವ್ವತ್ತಾರು ವರ್ಷ ಸೇವೆ ಸಲ್ಲಿಸಿ, ಇದೀಗ ನಿವೃತ್ತ. ಛಾಯಾಗ್ರಹಣ, ಚಾರಣ, ಸಾಹಿತ್ಯದಲ್ಲಿ ಕಳೆದ ಮೂರು ದಶಕಗಳಿಂದ ಕ್ರಿಯಾಶೀಲ. ಸಾವಿರಾರು ಛಾಯಾಚಿತ್ರಗಳು, ನೂರಾರು ಚಿತ್ರಲೇಖನಗಳು, ಹಲವಾರು ಕಥೆಗಳು, ಹಾಸ್ಯಲೇಖನಗಳು, ಪ್ರಬಂಧಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎರಡು ಕಥೆಗಳು ತೆಲುಗು ಭಾಷೆಗೆ ಅನುವಾದವಾಗಿ ತೆಲುಗು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಜೂನ್ ೨೦೧೮ರಲ್ಲಿ "ಚುರುಮುರಿ" ಎಂಬ ಹಾಸ್ಯಲೇಖನಗಳ ಸಂಕಲನ ಮತ್ತು ಡಿಸೆಂಬರ್ 2018ರಲ್ಲಿ "ಅಮೂಲ್ಯ ಉಡುಗೊರೆ" ಎಂಬ ಕಥಾ ಸಂಕಲನ ಪ್ರಕಟವಾಗಿವೆ. ೯೪೪೯೨೪೮೩೫೫

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    22 ಜುಲೈ 2017
    ಮುಖಪುಟ ಚೆನ್ನಾಗಿದೆ.. ಸೀನನಿಗೆ ಮತ್ತೆ ಲವ್ ಮಾಡೋ ಯೋಗ.. ಚನ್ನಾಗಿದೆ.
  • author
    surekha Manjunath
    12 ಆಗಸ್ಟ್ 2017
    ಸೀನನ ಮುಂದಿನ ಪ್ರೀತಿಯ ಹುಡುಕಾಟ ಮತ್ತೆ ಶುರು ....😁😁
  • author
    ರಾಜೇಂದ್ರ ಬಿ. ಶೆಟ್ಟಿ
    13 ಡಿಸೆಂಬರ್ 2017
    ಲಘು ಹಾಸ್ಯ ಹಿಡಿಸಿತು .
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    22 ಜುಲೈ 2017
    ಮುಖಪುಟ ಚೆನ್ನಾಗಿದೆ.. ಸೀನನಿಗೆ ಮತ್ತೆ ಲವ್ ಮಾಡೋ ಯೋಗ.. ಚನ್ನಾಗಿದೆ.
  • author
    surekha Manjunath
    12 ಆಗಸ್ಟ್ 2017
    ಸೀನನ ಮುಂದಿನ ಪ್ರೀತಿಯ ಹುಡುಕಾಟ ಮತ್ತೆ ಶುರು ....😁😁
  • author
    ರಾಜೇಂದ್ರ ಬಿ. ಶೆಟ್ಟಿ
    13 ಡಿಸೆಂಬರ್ 2017
    ಲಘು ಹಾಸ್ಯ ಹಿಡಿಸಿತು .