pratilipi-logo ಪ್ರತಿಲಿಪಿ
ಕನ್ನಡ

ಪ್ರೀತಿಗಿಂತ ಬದುಕು ದೊಡ್ದದು ಕಣೇ...!

4.2
9740

ನನ್ನ ಕೆಂಗುಲಾಬಿಯೇ, ಅದು ಅಕ್ಟೋಬರ್ 27, 2007. ಆವತ್ತು ನಾನು ನಿನ್ನನ್ನು ಮತ್ತು ನಮ್ಮ ಮುದ್ದಿನ ಮಗಳನ್ನು ಬಿಟ್ಟು ಕೇಳಿರದ ಕಂಡಿರದ ದೇಶವೊಂದಕ್ಕೆ ಕೆಲಸದ ನಿಮಿತ್ತ ಹೊರಟು ಬರುವವನಿದ್ದೆ. ಆಗಷ್ಟೇ ಬೆಂಗಳೂರಿನಲ್ಲಿ ಚಳಿ ಸಣ್ಣದಾಗಿ ...

ಓದಿರಿ
ಲೇಖಕರ ಕುರಿತು
author
ಉದಯ್ ಇಟಗಿ

ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರಾದ ಉದಯ್ ಇಟಗಿಯವರು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಬರಹಗಾರ. ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವರಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ. ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ, ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವರು. ಇದೀಗ ಅದು ಅನುವಾದದತ್ತ ತಿರುಗಿದ್ದು, ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ಇವರು ಪ್ರವಾಸ, ಛಾಯಾಚಿತ್ರ, ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಮಮತಾ ಮ್ಯಾಗೇರಿ
    18 सप्टेंबर 2016
    ನಿಜವಾಗಿಯೂ ಮನ ಮುಟ್ಟಿದ ಲೇಖನ ಸರ್...ನಿಜ ಸರ್..ಪ್ರಾರಂಭಿಕ ಹಂತದಲ್ಲಿ ಪ್ರೀತಿ ಎಲ್ಲಕ್ಕಿಂತ ದೊಡ್ಡದು ಅನಿಸಿಬಿಡುತ್ತದೆ..ಮದುವೆಯ ನಂತರ ಬದುಕು ದೊಡ್ಡದು ಅನಿಸುತ್ತದೆ.ಕೆಲವೊಂದು ತ್ಯಾಗಗಳು ಅನಿವಾರ್ಯ ಆಗಿಬಿಡುತ್ತವೆ..ಒಂದು ಕುಟುಂಬದ ಯಜಮಾನನ ಮನದ ತುಮುಲಗಳನ್ನು ಮನಮುಟ್ಟುವಂತೆ ವಿವರಿಸಿದ್ದೀರಿ.ನಿಮ್ಮ ಲೇಖನ ತುಂಬಾ ಇಷ್ಟವಾಯಿತು..
  • author
    ಅಶ್ವಿನ್ ದಾವಣಿಬೈಲು
    24 मे 2019
    ಪ್ರೀತಿಯ ಬರಹಗಳು ಬದುಕಿನ ಪಾಠ ಹೇಳುವುದಿಲ್ಲ ಎಂಬ ವಾದಕ್ಕೆ ತಕ್ಕ ಉತ್ತರ ನೀಡಿದ್ದೀರ...ಪ್ರೀತಿ ಪ್ರೇಮದ ಬರಹವಾದರೂ ಬದುಕಿನ ಪಾಠ ಚೆನ್ನಾಗಿ ಹೇಳಿದ್ದಿರ. ಮನಸ್ಸಿಗೆ ಆಪ್ತವಾಗುತ್ತದೆ ನಿಮ್ಮ ನಿರೂಪಣೆಯ ಶೈಲಿ.
  • author
    Prema Bhat
    20 मार्च 2018
    ವಾವ್ ನೈಜವಾಗಿ ಸುಂದರವಾಗಿ ಬರೆದಿದ್ದೀರಾ ಇದು ನಿಮ್ಮ. ನಿಜಕಥೆಯೋ ಎನೋ ಅಂತಾ ಅನಿಸಿತು