pratilipi-logo ಪ್ರತಿಲಿಪಿ
ಕನ್ನಡ

ನಚಿಕೇತ(ಸಿಂಧೂರ-೨)

4.6
4411

ಭಾರತದಲ್ಲಿದ್ದಾಗ ನಂಗೆ ಸೆಕ್ಸ್ ಕುರಿತು ಆಸಕ್ತಿ ಇರಲಿಲ್ಲ. ಆದ್ರೆ ಆಫರ್‌ಗಳು ತುಂಬಾ ಬಂದಿದ್ದವು! ಈ ದೇಶದಲ್ಲಿ ಕೆಲಸದ ಒತ್ತಡದಿಂದ ಹೊರಬರಲು, ಮಾನಸಿಕ ನೆಮ್ಮದಿಗೆ ಯಾವುದಾದ್ರು ಸಂತೋಷದ ದಾರಿ ಬೇಕಿತ್ತು. ಆಗ ನಾನು ಕಂಡುಕೊಂಡಿದ್ದು ...

ಓದಿರಿ
ಲೇಖಕರ ಕುರಿತು
author
ವಿನಾಯಕ ಕೋಡ್ಸರ

ಊರು-ಕೋಡ್ಸರ/ಬೆಂಗಳೂರು ಅದ್ಯಾಕೊ ಗೊತ್ತಿಲ್ಲ, ನನ್ನ ದೇಶ, ನನ್ನ ಊರು, ನನ್ನ ಅಪ್ಪ, ಅಮ್ಮ ಅಂದ್ರೆ ನನಗೆ ಮೊದಲಿನಿಂದಲೂ ಪ್ರೀತಿ. ಶಿವರಾಮ ಕಾರಂತರ ‘ಹುಚ್ಚು ಮನಸಿನ ಹತ್ತು ಮುಖಗಳು’ ಬದುಕಿನ ಕುರಿತಾಗಿ ನನಗೊಂದು ಕನಸು ಕಟ್ಟಿಕೊಟ್ಟ ಕೃತಿ. ಕಂಡಿದ್ದನ್ನು ಕಂಡ ಹಾಗೆ ಹೇಳೋದು ನನ್ನ ಸ್ವಭಾವ. ಹಾಗಾಗಿ ಕಾರಂತರು, ಓಶೋ ರಜನೀಶ, ಎಸ್.ಎಲ್ ಭೈರಪ್ಪ, ಪೂರ್ಣಚಂದ್ರ ತೇಜಸ್ವಿ…ನನ್ನಿಷ್ಟದ ಲೇಖಕರು. ನಿದ್ದೆ ಮಾಡುವುದು ಅಂದರೆ ಪಂಚಪ್ರಾಣ. ಓದು, ಯಕ್ಷಗಾನ, ಸಂಗೀತ…ಇವೆಲ್ಲ ಒಂಟಿತನದಿಂದ ನನ್ನನ್ನು ಕೆಲ ಕಾಲ ದೂರ ಇಡುತ್ತವೆ. ನನ್ನ ಬರಹ ಓದಿ ಪ್ರತಿಕ್ರಿಸುವ, ಇಷ್ಟಪಡುವ ಎಲ್ಲರಿಗು ಅಡ್ವಾನ್ಸ್ ಧನ್ಯವಾದಗಳು. ಸಂಪರ್ಕಕ್ಕೆ ಇಲ್ಲಿ ಸಿಕ್ತಿನಿ. https://www.facebook.com/vinayakakodsara

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shalini Bijali
    21 ஜனவரி 2019
    I haven't rated 4 anyone in Pratilipi yet, coz I never felt anybody is up to it... but I liked this one, except for 3-4 mistakes where "dhyana" is misspelled. I hope it's a technical error. keep writing.
  • author
    ಸ್ವಾತಿ ನಾಗಕುಮಾರ
    31 டிசம்பர் 2017
    ನಿಮ್ಮ ಬರಹದ ಶೈಲಿ ಸ್ವಲ್ಪ ಬೈರಪ್ಪ ಅವರ ಶೈಲಿಯಲ್ಲಿದೆ.. ಆದರೂ ತುಂಬಾ ಅದ್ಭುತವಾಗಿ ಬರೆದಿದ್ದೀರಿ.. ಇಷ್ಟವಾಯ್ತು..
  • author
    10 அக்டோபர் 2017
    channagide odtha edre nammannu chinthanege hachuttade nimma baraha.