pratilipi-logo ಪ್ರತಿಲಿಪಿ
ಕನ್ನಡ

ಕಾಂತಾರ- ಹಲವು ಆಯಾಮಗಳ ಸಿಹಿಹೂರಣ

5
112

.

ಓದಿರಿ
ಲೇಖಕರ ಕುರಿತು
author
ದನಕಾಯೋನು

ಬೆಂಗಳೂರು ವಾಸ.  ಇಚ್ಚೆ ಮತ್ತು ವೆಚ್ಚದ ಮಿತಿಯನ್ನು ಅರಿತ ಕುಟುಂಬ.   ಕನ್ನಡ ಮೀಡಿಯಮ್ಮಿನ general knowledge ಮತ್ತು common sense ಎಂಬ ಎರಡು ಪದವಿಗಳು ಸರ್ಕಾರಿ ಪದವಿ ಕಾಲೇಜಿನಿಂದ ದೊರಕಿವೆ.  ಇದಿಷ್ಟು  ಸ್ವಪ್ರವರ.  ಮತ್ತಿನ್ನೇನು?  ಕಿಚ್ಚು ಹಚ್ಚಲು  ಬೆಂಕಿಕಡ್ಡಿಯೂ ಇಲ್ಲ,  ಸ್ವರ್ಗದ ದಾರಿ ಗೊತ್ತಿಲ್ಲ,  ಮಹಾನ್ ಹುಂಬ. ಸರ್ವಜ್ಞನೆಂಬ ಭ್ರಮೆ , ಹೈಲುತನ ಮತ್ತು ಧಿಮಾಕುಗಳು ದೂರ.  ಲೇಖನಿ ಹಿಡಿಯುವಷ್ಟು ಪ್ರಬುದ್ಧನಲ್ಲ.     ದೊಡ್ಡ ಬರಹಗಾರನ ಮುಖವಾಡ, ಹಂಬಲ, ದರದಿಗಾಗಿ  ಚಿಕ್ಕಾಸಿನ   ಗುರಿಯೂ  ಇಲ್ಲ.   ಪ್ರತಿಲಿಪಿ ವೇದಿಕೆಯೆಂಬ ಕಲಿಕಾ ಶಿಬಿರದಲ್ಲಿ ಸ್ಲೇಟು ಬಳಪ ಹಿಡಿದು   ಬಾಲಿಶವಾಗಿ  ತಲೆ ,  ಮನ ತುಂಬಿ ಬರೆಯುವುದು  ಅನಿವಾರ್ಯ ಕರ್ಮ ನನಗೆ.    ಓದುವುದು ಬಿಡುವುದು    ಅವರವರ ಚಿಂತೆ.  - ದನಕಾಯೋನು

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shobha A G
    07 அக்டோபர் 2022
    ಚೆನ್ನಾಗಿದೆ, ವಿಮರ್ಶೆ... ನಮ್ಮ ಪುತ್ತೂರಲ್ಲಿ ಈಗ ಸಿನೆಮಾ ನಡೀತಾ ಇದೆ. ಸಂಜೆಯ ದೇಖಾವೆಗೆ ಟಿಕೆಟ್ ಸಿಗದೆ ಕಾದು ಕುಳಿತು ರಾತ್ರಿ ನೋಡಿ ಬಂದೆವು.
  • author
    $oumya $hree.. "ಹನಿ💧...."
    07 அக்டோபர் 2022
    ಇಲ್ಲಿ ಸಿನಿಮಾಕ್ಕೆ ಟಿಕೆಟ್ ಸಿಗ್ತಾ ಇಲ್ಲ... ನೋಡ್ಬೇಕು ಅಂತ ಇದ್ದೇವೆ... ಈಗಂತೂ ನೋಡಲೇಬೇಕು ಅನ್ನಿಸ್ತಿದೆ... ಸೂಪರ್
  • author
    ❤️ಹರಿ😍 🌹 ಕವಿ❤️ SHK
    07 அக்டோபர் 2022
    ಬಹಳ ಚೆಂದದ ವಿಮರ್ಶೆ.... ಧನ್ಯವಾದಗಳು.
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Shobha A G
    07 அக்டோபர் 2022
    ಚೆನ್ನಾಗಿದೆ, ವಿಮರ್ಶೆ... ನಮ್ಮ ಪುತ್ತೂರಲ್ಲಿ ಈಗ ಸಿನೆಮಾ ನಡೀತಾ ಇದೆ. ಸಂಜೆಯ ದೇಖಾವೆಗೆ ಟಿಕೆಟ್ ಸಿಗದೆ ಕಾದು ಕುಳಿತು ರಾತ್ರಿ ನೋಡಿ ಬಂದೆವು.
  • author
    $oumya $hree.. "ಹನಿ💧...."
    07 அக்டோபர் 2022
    ಇಲ್ಲಿ ಸಿನಿಮಾಕ್ಕೆ ಟಿಕೆಟ್ ಸಿಗ್ತಾ ಇಲ್ಲ... ನೋಡ್ಬೇಕು ಅಂತ ಇದ್ದೇವೆ... ಈಗಂತೂ ನೋಡಲೇಬೇಕು ಅನ್ನಿಸ್ತಿದೆ... ಸೂಪರ್
  • author
    ❤️ಹರಿ😍 🌹 ಕವಿ❤️ SHK
    07 அக்டோபர் 2022
    ಬಹಳ ಚೆಂದದ ವಿಮರ್ಶೆ.... ಧನ್ಯವಾದಗಳು.