pratilipi-logo ಪ್ರತಿಲಿಪಿ
ಕನ್ನಡ

ಎರಡನೆ ಪ್ರೇಮ ಪತ್ರ

4.4
5241

ಪ್ರೇಮ ಭಾವಗಳು ಕೆಲವೊಮ್ಮೆ ಗುಪ್ತಗಾಮಿನಿ. ಅದು ಎಂದಾದರೂ ಅರಳುವಂಥದ್ದೇ. ಕಾಲದ ಮಿತಿಯಾಚೆಗೂ, ದೇಹದ ವ್ಯತ್ಯಯದಾಚೆಗೂ ಅದು ಅರಳಿ ಸುಗಂಧ ಹರಡುವ ಪರಿ ವಿಸ್ಮಯ.

ಓದಿರಿ
ಲೇಖಕರ ಕುರಿತು
author
ಅನಂತ ರಮೇಶ್

ಮನುಷ್ಯನ ಆಸಕ್ತಿಗಳ ಮುಖಗಳು ವೈವಿಧ್ಯಮಯ. ಹಗಲು ನಕ್ಷತ್ರಗಳ ನೆನಪಾಗದು. ವೀಕ್ಷಣೆಯೂ ಅಸಾಧ್ಯ. ನಿತ್ಯ ಬರುವ ಕತ್ತಲೆಯಲ್ಲಿ ಅವು ಹೊಳೆಯುವಾಗ, ಕತ್ತಲೆಯನ್ನು ಮರೆಸುತ್ತದೆ. ಹಾಗೆ, ಜೀವನ ಯಾತ್ರೆಯಲ್ಲಿ ದು:ಖ ನಿತ್ಯವಿರುವಾಗ ಸಾಹಿತ್ಯದ ಅನೇಕ ಮಜಲುಗಳು ಹೊಳೆಯುತ್ತವೆ. ಮುದಕೊಡುವ ಪ್ರಯತ್ನ ಮಾಡುತ್ತವೆ. ಹಾಗಾಗಿ, ಸಾಹಿತ್ಯದಲ್ಲಿ ಆಸಕ್ತ. ಓದುವುದು ಮತ್ತು ಲಹರಿಯ ಗೆಳೆತನವಾದರೆ ಬರೆಯುವುದು. ಬರೆದದ್ದು ಬಹಳ ಕಡಿಮೆ. ಗಟ್ಟಿಯಾದದ್ದು ಬರೆಯುವ ಆಸೆ! ಅದು ಹಾಗೇ ಉಳಿದುಬಿಡುವ ನಿರಾಸೆಯೂ ಕಾಡುತ್ತದೆ. ಬ್ಯಾಂಕಿನಲ್ಲಿ ಅಧಿಕಾರಿ ವೃತ್ತಿ ಅದಮೇಲೆ ಓದುವ ಹಾಗೇ ಏನಾದರೂ ಗೀಚುವ ಹುಚ್ಚು. ಬೆಂಗಳೂರು ವಾಸಿ. ಬ್ಲಾಗ್ ಬರೆಯುತ್ತೇನೆ. ಕೊಂಡಿ: anantharamesh.wordpress.com

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಸುನೀತಾ K
    01 ಏಪ್ರಿಲ್ 2018
    ತುಂಬ ಚೆನ್ನಾಗಿದೆ.. ಎಲ್ಲರ ಹಳೆಯ ಪ್ರೀತಿಗಳು ಇದೇ ರೀತಿ ಒಂದಾದರೆ..:-*
  • author
    Ganesh Kumar
    25 ಆಗಸ್ಟ್ 2018
    ಹದಿಹರಯದ ಪ್ರೇಮ ಮರೆಯಾಗಿ ಪ್ರಬುದ್ಧ ಪ್ರೇಮವಾಗಿ ಮರುಹುಟ್ಟು ಪಡೆದ ನಿರೂಪಣೆ ಸೊಗಸಾಗಿ ಮೂಡಿದೆ. ಅಭಿನಂದನೆಗಳು.
  • author
    ಮಮತರಘು
    25 ಮಾರ್ಚ್ 2020
    😍😍 ಮೊದಲನೇ ಪ್ರೇಮಪತ್ರ ಅಥವಾ ಪ್ರೇಮ ಅಚ್ಚಳಿಯದ ನೆನಪು😍😍 ಬಹಳ ಚೆನ್ನಾಗಿ ಮೂಡಿ ಬಂದಿದೆ ...
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಸುನೀತಾ K
    01 ಏಪ್ರಿಲ್ 2018
    ತುಂಬ ಚೆನ್ನಾಗಿದೆ.. ಎಲ್ಲರ ಹಳೆಯ ಪ್ರೀತಿಗಳು ಇದೇ ರೀತಿ ಒಂದಾದರೆ..:-*
  • author
    Ganesh Kumar
    25 ಆಗಸ್ಟ್ 2018
    ಹದಿಹರಯದ ಪ್ರೇಮ ಮರೆಯಾಗಿ ಪ್ರಬುದ್ಧ ಪ್ರೇಮವಾಗಿ ಮರುಹುಟ್ಟು ಪಡೆದ ನಿರೂಪಣೆ ಸೊಗಸಾಗಿ ಮೂಡಿದೆ. ಅಭಿನಂದನೆಗಳು.
  • author
    ಮಮತರಘು
    25 ಮಾರ್ಚ್ 2020
    😍😍 ಮೊದಲನೇ ಪ್ರೇಮಪತ್ರ ಅಥವಾ ಪ್ರೇಮ ಅಚ್ಚಳಿಯದ ನೆನಪು😍😍 ಬಹಳ ಚೆನ್ನಾಗಿ ಮೂಡಿ ಬಂದಿದೆ ...