pratilipi-logo ಪ್ರತಿಲಿಪಿ
ಕನ್ನಡ

ಆಯ್ದಕ್ಕಿ ಮಾರಯ್ಯನ ವಚನಗಳು

4.1
2445

<p><span style="color: #333333; font-family: 'Helvetica Neue', Helvetica, Arial, sans-serif; line-height: 20px;">ಆಯ್ದಕ್ಕಿ ಮಾರಯ್ಯನ ಸ್ಥಳ ರಾಯಚೂರ ಜಿಲ್ಲೆಯ ಲಿ೦ಗಸೂರ ತಾಲೂಕಿನ ಅಮರೇಶ್ವರ. ಸತಿ- ಆಯ್ದಕ್ಕಿ ...

ಓದಿರಿ
ಲೇಖಕರ ಕುರಿತು
author
ಆಯ್ದಕ್ಕಿ ಮಾರಯ್ಯ

ಆಯ್ದಕ್ಕಿ ಮಾರಯ್ಯನ ಸ್ಥಳ ರಾಯಚೂರ ಜಿಲ್ಲೆಯ ಲಿ೦ಗಸೂರ ತಾಲೂಕಿನ ಅಮರೇಶ್ವರ. ಸತಿ- ಆಯ್ದಕ್ಕಿ ಲಕ್ಕಮ್ಮ. ಅಧಿದೈವ ಅಮರೇಶ್ವರ. ಕಾಲ-೧೧೬೦. ಕಲ್ಯಾಣಕ್ಕೆ ಬಂದ ಈತನ ಕಾಯಕ ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯುವುದು. ಕಾಯಕ-ದಾಸೋಹ ನಿಷ್ಠ ಶರಣರಲ್ಲಿ ಅಗ್ರಗಣ್ಯ. "ಕಾಯಕವೇ ಕೈಲಾಸ" ಎ೦ಬುದು ಇವನ ಬದುಕಿನ ಮುಖ್ಯ ಸಿದ್ವಾಂತ. 'ಅಮರೇಶ್ವರಲಿಂಗ' ಆಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ಸದ್ಯ ದೊರೆತ ೩೨ ವಚನಗಳಲ್ಲಿ ಕಾಯಕತ್ವದ ವಿಚಾರವೇ ಪ್ರಧಾನವಾಗಿದೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Channu Yadavannavar
    02 ಆಗಸ್ಟ್ 2018
    thats good app
  • author
    venkatesha rao doizode
    26 ಏಪ್ರಿಲ್ 2022
    ಎಲ್ಲರ ವಚನಗಳೂ ಜೀವನದ ಅನುಭವವನ್ನು ಹರಳು ಗಟ್ಟಿಸುತ್ತೆ .
  • author
    Nataraj d
    04 ಮಾರ್ಚ್ 2020
    I am interested poem of Aydakki Marayya
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Channu Yadavannavar
    02 ಆಗಸ್ಟ್ 2018
    thats good app
  • author
    venkatesha rao doizode
    26 ಏಪ್ರಿಲ್ 2022
    ಎಲ್ಲರ ವಚನಗಳೂ ಜೀವನದ ಅನುಭವವನ್ನು ಹರಳು ಗಟ್ಟಿಸುತ್ತೆ .
  • author
    Nataraj d
    04 ಮಾರ್ಚ್ 2020
    I am interested poem of Aydakki Marayya