ಬರೆದಿಟ್ಟ ಕವನದ ಸಾಲು ಕಣ್ಮುಚ್ಚಿ ಕುಳಿತಿವೆ ಮಲಗಿದಿಯೋ ಸತ್ತಿದೆಯೋ ತಿಳಿಯದು ಬರೆಯುವ ಭಾವವದರಿಯದು.... ಹೋದರೆ ಹೋಗಲಿ ಬಿಡಿ ಮುಗಿದು ಹೋದ ಭಾವವ ಗೀಚಿದ ಹಾಳೆಯದು ಸತ್ತರೆಷ್ಟು ಉಳಿದರೆಷ್ಟು.... ...