'ಅಯ್ಯೋ ದೇವರೆ! ಇವತ್ತೇ ಇಷ್ಟೊಂದು ಜೋರಾಗಿ ಮಳೆ ಬರಬೇಕಿತ್ತೆ? ಇವತ್ತೇ ನನ್ನ ಕಾರ್ ಬೇರೆ ಕೈ ಕೊಡ ಬೇಕಿತ್ತೆ?, ಈ ರಸ್ತೆಯಲ್ಲಿ ಯಾವುದೇ ಆಟೋ ಕೂಡ ನಿಲ್ಲುತ್ತಾ ಇಲ್ಲ, ಇನ್ನು ನಡೆದುಕೊಂಡೆ ಮನೆಗೆ ಹೋಗಬೇಕು. ಆಗಲೇ ಕತ್ತಲಾಗುತ್ತ ಇದೆ, ಯಾವಾಗಲೂ ಮಳೆ ಬಂದರೆ ಇದೊಂದು ಗೋಳು'. ಎಂದು ಬೈದು ಕೊಳ್ಳುತ್ತಾ ತನ್ನ ಕೈ ಗಡಿಯಾರವನ್ನು ಒಮ್ಮೆ ನೋಡಿದಳು ರಕ್ಷಾ, ಆಗಲೇ ಅದು ಆರುವರೆ ತೋರಿಸುತ್ತಾ ಇತ್ತು. ಸಧ್ಯಕ್ಕೆ ಮಳೆ ನಿಲ್ಲುವ ಲಕ್ಷಣ ಕಾಣುತ್ತಾ ಇರಲಿಲ್ಲ. ಮಳೆಯಿಂದ ರಕ್ಷಣೆ ಪಡೆಯಲು ಅಲ್ಲೇ ಇದ್ದ ಒಂದು ರೆಸ್ಟೋರೆಂಟ್ ಒಳಗೆ ಹೋಗಿ ಒಂದು ಕಾಫಿಗೆ ಆರ್ಡರ್ ಮಾಡಿ ಕುಳಿತಳು. ಆಗಲೇ ತನ್ನಿಂದ ಸ್ವಲ್ಪ ದೂರದಲ್ಲಿ ಕುಳಿತ ...
ಇದನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ:
275955
8 ಗಂಟೆಗಳು
ಭಾಗಗಳು

ನೀವು ಕಥೆಗಳನ್ನು ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ ಮಾತ್ರಾ ಡೌನ್ಲೋಡ್ಮಾಡಿಕೊಳ್ಳಬಹುದು