Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
🇮🇳 ನನ್ನ ಪ್ರೀತಿಯ ಓದುಗರೆಲ್ಲರಿಗು 72 ನೇ ಗಣರಾಜ್ಯೋತ್ಸವದ ಶುಭಾಷಯಗಳು. 🇮🇳 ನಿಮಗೆಲ್ಲ ತಿಳಿದಂತೆ ಇದು ನನ್ನ ಎರಡನೆಯ ...
****ನಲ್ಮೆಯ ಸ್ನೇಹಿತರೆ ಇದು ನನ್ನ ಮೂರನೇಯ ಕಥೆ....... ಇದೇನಪ್ಪ ಇನ್ನು ಮೊದಲಿನ ಕಥೆನೇ ಮುಗಿಸಿಲ್ಲ ಆಗಲೇ ಮತ್ತೊಂದು ಎಂದು ಯೋಚಿಸಬೇಡಿ..... ಆ ಎರೆಡು ಕಥೆಯ ಜೊತೆ ಇದು ಸಹಾ ನಿಮ್ಮ ಮುಂದೆ...... ಕೆಲವು ದಿನಗಳಿಂದ ಮನಸ್ಸಲ್ಲಿ ಮೂಡಿದ ...
'Where there is Love there is Life' ಸೋಷಿಯಲ್ ಮೀಡಿಯಾದಲ್ಲಿ ಕಣ್ಣಿಗೆ ಬಿದ್ದ ಸಾಲು ಕಂಡು ವ್ಯಂಗ್ಯ ನಗುವೊಂದು ಸುಳಿದುಹೋಯಿತು ನನ್ನ ಮುಖದಲ್ಲಿ. ಲವ್ ಅಂತೆ ಲವ್! ಬುಲ್ಶಿಟ್.. ಈ ವಾಕ್ಯದಲ್ಲಿ ಸಣ್ಣ ಬದಲಾವಣೆ ಮಾಡಬೇಕಿದೆ. 'Where ...
ಅಮ್ಮ ವತ್ಸಲಾ.." ಮಗು ಇನ್ನೂ ಚಿಕ್ಕದು..."ಈವಾಗಲೇ ಬೋರ್ಡಿಂಗ್ ಸ್ಕೂಲ್ ಸೇರಿಸೋ ನೆಸೆಸಿಟಿ ಏನಿದೆ..??ಎಲ್ಲರೂ ಇದ್ದುಕೊಂಡು ಯಾರು ಇಲ್ಲದೆ ಇರೋರು ತರ ದೂರದ ಊರಲ್ಲಿ ಮಗುನಾ ಸೇರಿಸ್ತಿದಿರಲ್ಲ ಮಗು ಬಗ್ಗೆನೂ ಸ್ವಲ್ಪ ಯೋಚನೆ ಮಾಡು. ವತ್ಸಲಾ ...
ದಿವ್ಯಾ.... ಯಾಕೆ ಇವತ್ತು ಕ್ಲಾಸ್ ಬಂಕ್ ಮಾಡಿಸಿ ನನ್ನ ಕರೆದುಕೊಂಡು ಬಂದೆ.... ಓ... ಲೀಲಾ, ನಿನಗೆ ಹೇಳಲಿಲ್ಲ ಅಲ್ವಾ ನಾನು... ಇವತ್ತು ನಮ್ಮ ಅಣ್ಣ ಬೆಂಗಳೂರ್ ಇಂದ ಬರ್ತಾ ಇದಾನೆ ಕಣೆ ಗೊತ್ತಾ.. ಅಂತ ಇಷ್ಟುದ್ದ ಬಾಯಿ ತೆರೆದು ಹೇಳಿದ ಗೆಳತಿ ...
ನಮಸ್ಕಾರ ಎಲ್ಲರಿಗೂ 🙏🙏🙏🙏🙏 ಇದುವರೆಗೂ ಸಣ್ಣ ಪುಟ್ಟ ಕಥೆ, ಕವಿತೆ ಬರೆಯುತ್ತಾ ಇದ್ದ ನಾನು ಇವತ್ತು ಒಂದು ಪುಟ್ಟ ಕಾದಂಬರಿಯನ್ನು ಬರೆಯಬೇಕು ಅಂತ ಬಂದಿದ್ದೀನಿ. ತಪ್ಪಿದ್ದರೆ ಮನ್ನಿಸಿ ಹಾರೈಸಿ ಆಯ್ತಾ.... ಬೆಳ್ಳಿ, ಬೆಳ್ಳಿ, ಎಲ್ಲಿ ಹೋದೆ ...
💓 ಪ್ರೀತಿಸಿದ ಮರುಕ್ಷಣವೇ ನೀನೇ ನನ್ನುಸಿರು 💓- 1 ಅದೊಂದು ಬಹುದೊಡ್ಡ ಹೆಸರಾಂತ ರೆಸ್ಟೊರೆಂಟ್.... ವರ್ಷದ ಬ್ಯುಸಿನೆಸ್ ಐಕಾನ್ ಎಂದು ಪ್ರಶಸ್ತಿ ಗಿಟ್ಟಿಸಿಕೊಂಡ ಮಹಿಳೆಯೊಬ್ಬಳು ಏರ್ಪಡಿಸಿದ್ದ ಪಾರ್ಟಿ ನಡೆಯುತ್ತಿದ್ದಕ್ಕೆ ...
ಭಾಸ್ಕರನ ಕಿರಣಗಳು ಎಲ್ಲೆಡೆ ಹರಡಿ ಹೊಸ ದಿನ ಆರಂಭವಾಗಿದೆ. ಹಸಿರು ಗೆದ್ದೆಗಳಲ್ಲಿ ಕೊಯ್ಲಿಗೆ ಬಂದಿರುವ ಬೆಳೆಗಳು , ನೇಸರನ ಆಗಮನದಿಂದ ಅರಳಿರುವ ಹೂಗಳು ವಸುಂಧರೆಗೆ ಮದುಮಗಳ ಕಳೆ ತಂದಿವೆ.! ಹಕ್ಕಿಗಳು ಚಿಲಿಪಿಲಿ ಸದ್ದಿನೊಂದಿಗೆ ...
ಪಾತ್ರಗಳ ಪರಿಚಯ ರುದ್ರಾಂಶ - ಕಥಾ ನಾಯಕ ಮೃಣಾಲಿನಿ - ನಾಯಕಿ ರಕ್ಷಿತಾ - ಮೃಣಾಲಿನಿ ಕ್ಲೋಜ್ ಫ್ರೆಂಡ್ ವಸುಧಾ - ರುದ್ರಾಂಶನ ತಾಯಿ ತಂದೆ - ಶ್ರೀ ಕಂಠ ತಂಗಿ - ತಾರಾ ಅಜ್ಜ - ಮಲ್ಲಿಕಾರ್ಜುನ ಅಜ್ಜಿ - ಮಲ್ಲಮ್ಮ ಜಾನ್ - ರುದ್ರನ ಬಲಗೈ ಇದ್ದಂತೆ ...
ಹೂವು, ಅಲಂಕಾರಿಕ ವಸ್ತುಗಳಿಂದ ಜಗಮಗಿಸುತ್ತಿರುವ, ಸ್ವರ್ಗವೇ ಧರೆಗಿಳಿದು ಬಂದಂತೆ ತೋರುತ್ತಿರುವ ಮದುವೆ ಮಂಟಪ. ಮದುವೆಯ ಹಾಲಿನ ಒಂದು ಕಡೆ ಮಕ್ಕಳಿಗಾಗಿಯೇ ತಯಾರಾದ ಆಟದ ಮೈದಾನ, ಅದರೊಳಗೆ ತುಂಬಿರುವ ಜಾಯಿಂಟ್ ವೀಲ್ ಗಳು. ಕಿಕ್ಕಿರಿದು ...
ಎಲ್ಲಾ ಸ್ನೇಹಿತರಿಗೂ ನಮಸ್ಕಾರಗಳು ನಾನು ಪ್ರತಿಲಿಪಿ ಗೆ ಬಂದು ಹೆಚ್ಚು ಕಡಿಮೆ ಆರು ತಿಂಗಳಾದವು. ನನಗೇ ಆಶ್ಚರ್ಯವೆನಿಸುವಂತೆ ನನ್ನನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ 848, ಹಾಗೂ ನನ್ನ ಪ್ರೊಫೈಲ್ ನೋಡಿದವರ ಸಂಖ್ಯೆ ಸುಮಾರು 49000 ದ ಗಡಿ ...
"ಮಮ್ಮಿ ಮಮ್ಮಿ "ಕಣ್ಣುಜ್ಜಿ ಕೊಳ್ಳುತ್ತಾ ಅಮ್ಮನ ಹುಡುಕಿಕೊಂಡು ಮೆಟ್ಟಿಲಿಳಿದು ಅಡಿಗೆ ಮನೆ ಕಡೆ ಬಂದ ಅದ್ವಿಕ್ ಗೆ ಎಂದಿನಂತೆ ಪ್ರತಿ ಮುಂಜಾನೆ ರೇಡಿಯೋನಲ್ಲಿ ಕೇಳಿ ಬರುವ ಸುಪ್ರಭಾತ ಕಿವಿಗೆ ಬೀಳಲಿಲ್ಲ ಅಡಿಗೆ ಮನೆ ಲೈಟ್ ಕೂಡ ಹಾಕಿರಲಿಲ್ಲ ...
" ತನ್ನಾಗಮನಕ್ಕಾಗಿ ಕಾದಿದ್ದ ಭೂರಮೆಯ ಒಡಲನ್ನು ಸ್ಪರ್ಶಿಸಲು ಭಾಸ್ಕರನೂ ಬಹುವೇಗವಾಗಿ ನೇಸರಕ್ಕೆ ಲಗ್ಗೆ ಇಟ್ಟಂತಿದೆ ಈ ದಿನ ”. ಸ್ಥಳ ಕೋರ್ಟ್ ಆವರಣ. " ಎಂದಿಗಿಂತ ತುಸು ಹೆಚ್ಚೇ ಇದ್ದಂತಿದೆ ಕಾಣುತ್ತಿರುವ ಜನಸಂದಣಿ.., ಎಲ್ಲಿ ...
"ಮಾಮ........!!" ಎನ್ನುತ್ತಾ ಕಂಬನಿ ಜಾರಲು ಬಿಟ್ಟು ತನ್ನ ತಾಯಿಯ ಅಣ್ಣ ಮುರುಳಿ ಯನ್ನು ತಬ್ಬಿ ಹಿಡಿದಳು ವರ್ಷಿಣಿ! ನೋವಿನಿಂದ ಬಂದು ತನ್ನನ್ನು ಆಸರಿಸಿ ಬಳ್ಳಿಯಂತೆ ತಬ್ಬಿದ ಸಹೋದರಿ ಮಗಳನ್ನು ಮಮತೆಯಿಂದ ಆಲಂಗಿಸಿ ಕೊಂಡ ಮುರುಳಿ, "ಅಳ ಬೇಡ ...
ಅರೆ ಪ್ರಜ್ಞಾವಸ್ಥೆಯಲ್ಲಿ ನೆಲದಲ್ಲಿ ಬಿದ್ದುಕೊಂಡಿದ್ದ ನಂದಿನಿ, ನರಳುತ್ತಾ ಕೈ ಕಾಲು ಆಡಿಸಲು ಯತ್ನಿಸಿದಳು. ಕೈ ಕಾಲುಗಳು ನರಕಯಾತನೆ ನೀಡುವಷ್ಟು ನೋಯುತ್ತಿದ್ದವು. ಎರಡು ದಿನಗಳಿಂದ ಹೊಟ್ಟೆಗೂ ಏನು ಇಲ್ಲದಿದ್ದುದರಿಂದ ತಲೆ ವಿಪರೀತವಾಗಿ ...