Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ಆಗಷ್ಟೇ ಮಳೆಗಾಲ ಶುರುವಾಗಿತ್ತು, ಒಂದೆರಡು ವಾರದಿಂದ ಸತತವಾಗಿ ಹುಯ್ದ ಮಳೆಯಿಂದ ಬೇಸಿಗೆಯ ಧಗೆ ಕಮ್ಮಿ ಆಗಿ ವಾತಾವರಣ ತಂಪಾಗಿತ್ತು. ಕಿಟಕಿಯ ಹೊರಗಡೆ ಮಳೆಹನಿಯನ್ನು ನೋಡುತ್ತಿದ್ದ ಅರ್ಪಿತಾಳಿಗೆ ''ಲೇ ಅಪ್ಪು... ತಿಂಡಿ ರೆಡಿ ಆಗಿದೆ ಬಾರೆ'' ...
ತೀರ್ಥಹಳ್ಳಿ... ಮಲೆನಾಡಿನ ಒಂದು ಸುಂದರ ತಾಣವದು. ಹೇಳಿಕೊಳ್ಳುವಂತಹ ದೊಡ್ಡ ನಗರವಲ್ಲದಿದ್ದರೂ. ಚಿಕ್ಕ ಹಳ್ಳಿಯಂತೂ ಆಗಿರಲಿಲ್ಲ. ಆ ನಗರದ ರಾಜಬೀದಿಗೆ ಹೊಂದಿಕೊಂಡಂತೆ ಜನಪ್ರಿಯವಾದ ಐಸ್ ಕ್ರೀಮ್ ಪಾರ್ಲರ್ ಇದೆ. ಬಣ್ಣ ಬಣ್ಣದ ಚಿಟ್ಟೆಗಳು ಹೇಗೆ ...
ರಘುನಾಥ ಸಾಯಂಕಾಲ ಪೇಟೆ ಇಂದ ಬಂದವನೇ "ಲಕ್ಷ್ಮಿ ಒಂದು ಲೋಟ ಕಾಫಿ ಕೊಡು" ಅಂತ ಅವನ ಹೆಂಡತಿಯನ್ನು ಕೇಳಿದ.. ಲಕ್ಷ್ಮಿ ಕಾಫಿ ತಂದು ಕೊಟ್ಟು "ರೀ ನಮ್ಮ ನವೀನನಿಗೆ ಹೆಣ್ಣು ನೋಡಿ ಅಂತ ಬೆಳಗ್ಗೆ ಹೇಳಿದ್ನಲ್ಲ? ಏನು ಮಾಡಿದ್ರಿ?" ಅಂತ ಕೇಳಿದಳು, ...
ಮನೋಜಗೆ ಮದುವೆಯಾಗಿ ಒಂದು ವರ್ಷದ ಮೇಲೆ ಎರಡು ತಿಂಗಳಾಗುತ್ತಾ ಬಂತು. ತಾನು ಹುಟ್ಟಿ ಬೆಳೆದ ಊರಿಗೆ ಆಗಾಗ ಬರುವ ಮನೋಜ್ ಇಷ್ಟೊಂದು ದಿನ ರಜೆ ಹಾಕಿದ್ದು ಯಾವಾಗಲೂ ಇಲ್ಲ . ಆಗಲೇ ಹದಿನೈದು ದಿನದ ಮೇಲಾಯಿತು. ಅವನ ಮದುವೆಗೆ ಬರೇ ಐದು ದಿನ ರಜೆ ...
ಮದುವೆ ಮಾಡಿಕೊಂಡ ಕರ್ನಾಟಕಕ್ಕೆ ಕಾಲಿಟ್ಟಾಗ ನನಗಿನ್ನು ಹದಿನಾರು ನಡೆಯುತ್ತಿತ್ತು. ಸಾಲು ಸಾಲು ಮಕ್ಕಳನ್ನು ಹುಟ್ಟಿಸಿದ್ದ ಅಪ್ಪ ದುಡಿದದ್ದನ್ನೆಲ್ಲ ಹೆಂಡದಂಗಡಿಗೇ ಸುರೀತಿದ್ದ. ಏಳು ಜನ ಹೆಣ್ಣುಮಕ್ಕಳ ಪೈಕಿ ನಾನು ಆರನೆಯವಳು. ಅದೇನು ಕರ್ಮವೊ ...
"ಮೇ ಐ ಕಮಿನ್ ಮೇಡಂ" ಅರ್ಧ ತೆರೆದ ಬಾಗಿಲಿನಿಂದ ಕೇಳಿಬಂತು ಧ್ವನಿ, ನೋಡುತ್ತಿದ್ದ ಫೈಲ್ನಲ್ಲಿ ಮುಖ ತೂರಿಸಿಯೇ ಹೇಳಿದಳು ಆರಾಧನ... "ಯಸ್ ಕಮಿನ್". ಆ ವ್ಯಕ್ತಿ ಒಳಗೆ ಬಂತು ನಿಂತಿತು, ಮುಖಕ್ಕೆ ಅಡ್ಡವಾಗಿದ್ದ ಫೈಲ್ ಕೆಳಗಿಟ್ಟು ಆ ವ್ಯಕ್ತಿಯೆಡೆ ...
ಅಂದು ಶನಿವಾರ, ವಾರದ ಕೊನೆಯ ದಿನವಾಗಿತ್ತು, ಅಂದು ಆಲ್ಮೋಸ್ಟ್ ಎಲ್ಲರೂ ತಡವಾಗಿ ಮನೆಗೆ ಹೋಗೋರೆ ಆಗಿದ್ದರು, ಆಫೀಸ್ ಕೆಲಸ ಬಾಸ್ ಗಳ ಕಿರಿಕಿರಿ, ಕೇಳಿಕೇಳಿ ಮನಸ್ಸು ಹದಗೆಟ್ಟಿದ್ದವರಿಗೆಲ್ಲ, ಶನಿವಾರ ಬಂತೆಂದರೆ ಏನೋ ಒಂದು ರೀತಿಯ ಹುಮ್ಮಸ್ಸು, ...
(ಕಾದಂಬರಿ) ************ - ಅನಾಮಿಕ ಅನು ...
ನೀರ್ಜಾನ್ ರೆಸಿಡೆನ್ಸಿ, ಫ್ಲಾಟ್ ನಂಬರ್ ೫೨೦, ಕೊನೆಯ ಮಹಡಿಯ ಫ್ರಂಟ್ ಹೌಸ್ ಅದು, ಈಗಲ್ಲಿ ಒಂದಷ್ಟು ಪೊಲೀಸ್ ಪೇದೆಗಳ ಗುಂಪು, ಮಾಧ್ಯಮದವರ ಕ್ಯಾಮರಾ ಕಣ್ಣುಗಳು, ಅಲ್ಲಿನ ಹಾಲ್ನಲ್ಲಿ ಮೂರು ಜನರ ಸಾವಾಗಿದೆ. ಒಬ್ಬನ ಶವ ಫ್ಯಾನ್ ನಿಂದ ಕೆಳಕ್ಕೆ ...
ಬಾಲ್ಯ ವಿವಾಹ, ಬಡತನ ಮತ್ತು ದೊಡ್ಡ ಸಾಮಾಜಿಕ ಅನ್ಯಾಯವನ್ನು ಎದುರಿಸಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ 'ಕಲ್ಪನಾ ಸರೋಜ್' ಇಂದು 112 ಮಿಲಿಯನ್ ಡಾಲರ್ ಕಂಪನಿಯೊಂದರ ಸಿಇಒ ಆಗಿದ್ದಾರೆ. ಮತ್ತು ಜಗತ್ತಿಗೆ ತಮ್ಮ ಕಥೆ ಹೇಳಲು ಬದುಕಿದ್ದಾರೆ. ...
ಭಾಗ ಒಂದು *************** ಅಂದು ಆಫೀಸ್ ನಿಂದ ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರಿ ಹತ್ತು ಗಂಟೆಯಾಗಿತ್ತು . ಸೋಫಾ ಮೇಲೆ ರೂಪಿ ಕುಳಿತುಕೊಂಡೇ ನಿದ್ದೆ ಮಾಡುತ್ತಿದ್ದಳು. ಬಹಳ ಸಮಯ ಕಾದಿರಬೇಕು ಮುದ್ದು ಉಕ್ಕಿ ಬಂದು ಮೆಲ್ಲನೆ ಮುದ್ದಿಸಿದೆ. ...
ಸೂರ್ಯನ ಹೊಂಗಿರಣ ಭೂಮಿಯನ್ನು ಸ್ಪರ್ಶಿಸಿಯಾಗಿತ್ತು. ಮುಂಜಾನೆಯ ತಂಗಾಳಿ ಕಿಟಕಿಯಿಂದ ಬೀಸಿ ಮೈಯನ್ನು ಸ್ಪರ್ಶಿಸುತ್ತಿದ್ದರೂ ತನುಗೆ ನಿದ್ದೆಯ ಮಂಪರು ಇನ್ನೂ ಇಳಿದಿರಲಿಲ್ಲ. "ಏಯ್, ತನು... ತನು...ಏಳೆ ಮೇಲೆ, ಸ್ವಲ್ಪ ಗಡಿಯಾರದ ಮುಳ್ಳು ನೋಡು. ...
ಅವಳೊಂದು ಸುಂದರ ಬೆಳದಿಂಗಳು, ಸದಾ ನಗು ನಗುತ ಸುತ್ತಮುತ್ತ ಇರೋರ್ನೆಲ್ಲ ನಗಿಸುತಿದ್ದ ಹುಡುಗಿ. ಅಷ್ಟೇ ನೋಡೋದಿಕ್ಕೂ ಮುದ್ದಾಗಿದ್ದಳು ಕೂಡ, ಅವಳೆಷ್ಟೇ ದೊಡ್ಡೋಳಾಗಿದ್ರು ಅವಳಮ್ಮನನ್ನು ಬಿಟ್ಟು ಎಲ್ಲೂ ಹೋಗ್ತಿರಲಿಲ್ಲ. ಅದೊಂದು ಚೊಕ್ಕದಾದ ಸಂಸಾರ ...