ಪ್ರತಿಲಿಪಿ ಪ್ರೀಮಿಯಂ ಚಂದಾದಾರಿಕೆಯು ನನಗೆ ಎಲ್ಲದಕ್ಕೂ ಪ್ರವೇಶವನ್ನು ನೀಡಿದಾಗ ನಾನು ಸೂಪರ್‌ಫ್ಯಾನ್ ಚಂದಾದಾರಿಕೆಯ ಅಡಿಯಲ್ಲಿ ಬರಹಗಾರರಿಗೆ ಏಕೆ ಚಂದಾದಾರನಾಗಬೇಕು?

ನಿಮ್ಮ ನೆಚ್ಚಿನ ಬರಹಗಾರರನ್ನು ಬೆಂಬಲಿಸಲು ಸೂಪರ್‌ಫ್ಯಾನ್ ಸಬ್ಸ್ಕ್ರಿಪ್ಷನ್ ಸೌಲಭ್ಯ ನಿಮಗೆ ಅವಕಾಶ ನೀಡುತ್ತದೆ. ತಮ್ಮ ನೆಚ್ಚಿನ ಬರಹಗಾರರನ್ನು ಓದುವ ಮತ್ತು ಬೆಂಬಲಿಸುವಲ್ಲಿ ಒಂದೇ ರೀತಿಯ ಆಸಕ್ತಿಗಳನ್ನು ಹಂಚಿಕೊಳ್ಳುವ ಸಮುದಾಯದ ಭಾಗವಾಗಲು ಇದು ದಾರಿ ಮಾಡಿಕೊಡುತ್ತದೆ. ಮುಂದಿನ ದಿನಗಳಲ್ಲಿ, ನಾವು ಸೂಪರ್‌ಫ್ಯಾನ್‌ಗಳಿಗಾಗಿ ವಿಶೇಷ ವೈಶಿಷ್ಟ್ಯಗಳನ್ನು ತರುತ್ತಿದ್ದೇವೆ - ಸೂಪರ್‌ಫ್ಯಾನ್ ಎಕ್ಸ್‌ಕ್ಲೂಸಿವ್ ಚಾಟ್-ರೂಮ್‌ಗಳು, ನಿಮ್ಮ ನೆಚ್ಚಿನ ಬರಹಗಾರರೊಂದಿಗೆ ಲೈವ್ ವೀಡಿಯೊ ಕಾನ್ಫರೆನ್ಸ್ ಇತ್ಯಾದಿ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?