ಅಂತರ್ಜಾಲಕ್ಕೆ ಸಂಪರ್ಕಿಸದೆಯೇ ನಿಮ್ಮ ಮೆಚ್ಚಿನ ಬರಹಗಳನ್ನು ಓದಲು ಆಫ್‌ಲೈನ್ ಓದುವಿಕೆ ಸಹಾಯಮಾಡುತ್ತದೆ. ಅಂತರ್ಜಾಲದ ಸಂಪರ್ಕದಲ್ಲಿದ್ದಾಗ ಬೇಕಾದ ಕಥೆಗಳನ್ನು ಡೌನ್ಲೋಡ್ ಮಾಡಿ ಮತ್ತು ಅಂತರ್ಜಾಲದ ಸಂಪರ್ಕ ಇಲ್ಲದಿರುವಾಗ ಓದಿ ಆನಂದಿಸಿ.
ಆಫ್‌ಲೈನ್ ಗ್ರಂಥಾಲಯದ ಅನುಭವವು ನಿಮ್ಮನ್ನು :
-
ಕಥೆಯನ್ನು ಗ್ರಂಥಾಲಯಕ್ಕೆ ಸೇರಿಸಲು: ನೀವು ಆಫ್‌ಲೈನ್‌ನಲ್ಲಿ ಓದಲು ಬಯಸುವ ಕಥೆಯನ್ನು ತೆರೆದು, ಕಥೆಯ ಸಾರಾಂಶ ಪುಟದಲ್ಲಿರುವ 'ಡೌನ್ಲೋಡ್' ಬಟನ್ ಮೇಲೆ ಕ್ಲಿಕ್ ಮಾಡಿ.
ದಯವಿಟ್ಟು ಗಮನಿಸಿ: ಪ್ರೀಮಿಯಂ ಚಂದಾದಾರರು ಮಾತ್ರ ಪ್ರೀಮಿಯಂ ಕಥೆಗಳನ್ನು ಡೌನ್ಲೋಡ್ ಮಾಡಬಹುದು ಮತ್ತು ಒಂದು ಸಲಕ್ಕೆ ಗರಿಷ್ಠ 2 ಪ್ರೀಮಿಯಂ ಕಥೆಗಳನ್ನು ಮಾತ್ರ ಡೌನ್ಲೋಡ್ ಮಾಡಿಕೊಳ್ಳಬಹುದು. -
ಬಳಿಕ ಅವುಗಳನ್ನು ಗ್ರಂಥಾಲಯದಿಂದ ತೆಗೆದುಹಾಕುವ ಸಾಧ್ಯತೆಗಳೆದಿರು ತೆರೆದಿಡುತ್ತದೆ.