ವಹಿವಾಟಿನ ವಿವರ' ಎಂದರೇನು?

ನೀವು ಸಾಹಿತಿಗಳಿಗೆ ಮತ್ತು ಬರಹಗಳಿಗೆ ಪ್ರೋತ್ಸಾಹಿಸಲು ನೀಡಿದ ಸ್ಟಿಕರ್'ಗಳ ವಿವರಗಳನ್ನು; ನಿಮ್ಮ ‘ನನ್ನ ನಾಣ್ಯಗಳು’ ವಿಭಾಗದ ‘ವಹಿವಾಟಿನ ವಿವರ’ದಲ್ಲಿ ನೋಡಬಹುದು. ಅಲ್ಲದೇ ರೀಡಿಂಗ್ ಚಾಲೆಂಜ್'ನಲ್ಲಿ ಗೆದ್ದ ನಾಣ್ಯಗಳು ಮತ್ತು ನೀವು ಖರೀದಿಸಿದ ನಾಣ್ಯಗಳ ಮಾಹಿತಿಯನ್ನೂ ಸಹ ನೋಡಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?