ಪ್ರತಿಲಿಪಿಯಲ್ಲಿ ನನ್ನ ಓದಿನ ಆದ್ಯತೆಯನ್ನು ಎಲ್ಲಿ ಗುರುತಿಸಬಹುದು ?

ನೀವು ಪ್ರತಿಲಿಪಿಯಿಂದ ಪ್ರಭೇದಗಳ ಪಟ್ಟಿಯಿಂದ ನಿಮ್ಮಿಷ್ಟದ ಪ್ರಭೇದಗಳನ್ನು ಆಯ್ಕೆ ಮಾಡಬಹುದು ಇದರಿಂದ ನಿಮ್ಮ ಪ್ರತಿಲಿಪಿ ಆ್ಯಪ್ ಮುಖಪುಟವು ನಿಮ್ಮ ಆಸಕ್ತಿಯ ಪ್ರಭೇದದ ಬರಹಗಳಿಂದ ಅತ್ಯುತ್ತಮ ಬರಹಗಳಿಂದ  ತುಂಬಿರುತ್ತದೆ. ಪ್ರೀತಿ, ನಿಗೂಢ, ರಹಸ್ಯ, ಥ್ರಿಲ್ಲರ್, ಕೌಟುಂಬಿಕ, ಸಾಮಾಜಿಕ ಹೀಗೆ ಸುಮಾರು ೨೦ಕ್ಕೂ ಅಧಿಕ ಪ್ರಭೇದಗಳ ಪಟ್ಟಿಯಿಂದ ನಿಮ್ಮಿಷ್ಟದ ಐದು ಪ್ರಭೇದಗಳನ್ನು ಆಯ್ಕೆ ಮಾಡಬಹುದು.  ಸೆಟ್ಟಿಂಗ್‌ಗಳ ಮೆನುವಿನಿಂದ ನಿಮ್ಮ ಆಸಕ್ತಿಯ ಆದ್ಯತೆಗಳನ್ನು ನೀವು ಆಯ್ಕೆ ಮಾಡಬಹುದು.

ಆ್ಯoಡ್ರಾಯ್ಡ್ ಆ್ಯಪ್ ನಿಂದ :

  1. ಪ್ರತಿಲಿಪಿ ಸೆಟ್ಟಿಂಗ್ಸ್ ಗೆ ಹೋಗಿ 

  2. ನಿಮ್ಮಿಷ್ಟದ ಪ್ರಭೇದಗಳು ಮೇಲೆ ಕ್ಲಿಕ್ ಮಾಡಿ 

  3. ನಿಮಗಿಷ್ಟವಾದ ಪ್ರಭೇದಗಳನ್ನು ಆಯ್ಕೆ ಮಾಡಿ 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?