ಪರಿಚಯ

ವೆಬ್‌ಸೈಟ್/ಅಪ್ಲಿಕೇಶನ್‌ನಲ್ಲಿ ಪ್ರಕಟಿಸಲಾಗುವ ಕೃತಿಗಳು/ಬರಹಗಳಿಗೆ ಅನ್ವಯಿಸುವ ವಿವಿಧ ಮಾರ್ಗಸೂಚಿಗಳನ್ನು ನಾವು ರೂಪಿಸಿದ್ದೇವೆ. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಬಗ್ಗೆ ನಮಗೆ ತಿಳಿದುಬಂದರೆ ಅಂತಹ ಬರಹವನ್ನು ವೆಬ್‌ಸೈಟ್/ಅಪ್ಲಿಕೇಶನ್‌ನಿಂದ ತೆಗೆದುಹಾಕುವ; ಪುನರಾವರ್ತಿತ ಅಥವಾ ಗಂಭೀರ ಉಲ್ಲಂಘನೆಗಳಿಗಾಗಿ ಬಳಕೆದಾರರ ಪ್ರೊಫೈಲ್'ಅನ್ನು ಅಮಾನತುಗೊಳಿಸುವ/ಡಿಲೀಟ್ ಮಾಡುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?