ಇನ್ನೊಬ್ಬರ ಕಥೆಯ ಕುರಿತು ನಾನು ಹೇಗೆ ದೂರು ದಾಖಲಿಸಬಹುದು ?

ಯಾವುದೇ ಸ್ಟೋರಿಯನ್ನು ನೋಡಿದಾಗ ಅದು ಪ್ರತಿಲಿಪಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಿದ್ದರೆ ನೀವು ನಮಗೆ ರಿಪೋರ್ಟ್ ಮಾಡಬಹುದು. ರಿಪೋರ್ಟ್ ಮಾಡಲು:

ನೀವು ರಿಪೋರ್ಟ್ ಮಾಡಲು ಬಯಸುವ ಸ್ಟೋರಿಯನ್ನು ತೆರೆಯಿರಿ.

ಅವರ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ

ಅವರ ಪ್ರೊಫೈಲ್'ನ ಪೋಸ್ಟ್ ವಿಭಾಗಕ್ಕೆ ಹೋಗಿ

ನೀವು ರಿಪೋರ್ಟ್ ಮಾಡಲು ಬಯಸುವ ಸ್ಟೋರಿಗೆ ಹೋಗಿ

ಪೋಸ್ಟ್ ಮೇಲಿನ ಉದ್ಧರಣ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ, ಸೂಚನೆಗಳನ್ನು ಅನುಸರಿಸಿ

 

ರಿಪೋರ್ಟ್ ಮಾಡಿದಾಗ ನಿಮ್ಮ ಹೆಸರು ಇತರರಿಗೆ ತಿಳಿಯುವುದಿಲ್ಲ, ಅನಾಮಿಕವಾಗಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?