ಪ್ರತಿಲಿಪಿಯಲ್ಲಿ ನನ್ನ ಓದುವ ಅನುಭವವನ್ನು ನಾನು ಹೇಗೆಉತ್ತಮಪಡಿಸಿಕೊಳ್ಳಬಹುದು ?

ಪ್ರತಿಲಿಪಿಯಲ್ಲಿ ನಿಮ್ಮ ಓದುವ ಅನುಭವವನ್ನು ಚೆಂದವಾಗಿಸಲು ಹಲವು ಮಾರ್ಗಗಳಿವೆ.

 

ರೀಡಿಂಗ್ ಸೆಟ್ಟಿಂಗ್ಸ್ ಗೆ ಹೋಗಲು :

 

  • ಬರಹವನ್ನು ಓಪನ್ ಮಾಡಿ 

  • ರೀಡಿಂಗ್ ಪೇಜ್ ನ ಮದ್ಯಭಾಗವನ್ನು ಸಿಂಗಲ್ ಟ್ಯಾಪ್ ಮಾಡಿ 

 

ಬಳಿಕ ಲಭ್ಯವಾಗುವ ಪಾಪ್ ಅಪ್ ಮೂಲಕ ನೀವು :

 

  • ಗೆರೆಗಳ ನಡುವಿನ ಅಂತರ ಕಡಿಮೆ ಮಾಡಬಹುದು 

  • ಅಕ್ಷರಗಳ ಗಾತ್ರ ಬದಲಿಸಬಹುದು 

  • ಸ್ಕ್ರೀನ್ ನ ಬ್ರೈಟ್ ನೆಸ್ ಹೆಚ್ಚು ಕಡಿಮೆ ಮಾಡಬಹುದು 

  • ನೈಟ್ ಮೋಡ್ ಸಕ್ರಿಯ ನಿಷ್ಕ್ರಿಯಗೊಳಿಸಬಹುದು. 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?