ಸುಳ್ಳು ಅಥವಾ ತಪ್ಪು ಮಾಹಿತಿ

ಈ ಕೆಳಗಿನ ವಿಚಾರಗಳು ಅಥವಾ ಸಿದ್ಧಾಂತಗಳನ್ನು ಪ್ರಕಟಿಸಲು ಅಥವಾ ಪ್ರಚಾರ ಮಾಡಲು ವೆಬ್‌ಸೈಟ್/ಅಪ್ಲಿಕೇಶನ್‌'ನ ದುರುಪಯೋಗ ಮಾಡುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ:

 

  1. ಪ್ರಾಕೃತಿಕ ಆರೋಗ್ಯ ಸಲಹೆ ಸೇರಿದಂತೆ ವೈಜ್ಞಾನಿಕ ಸಂಶೋಧನೆ ಅಥವಾ ಸ್ಥಾಪಿತ ವೈಜ್ಞಾನಿಕ ಸತ್ಯಗಳಿಗೆ ವಿರುದ್ಧವಾದ ಕಾಲ್ಪನಿಕವಲ್ಲದ(ನಾನ್ ಫಿಕ್ಷನ್) ಕೃತಿಗಳು.

  2. ನಿರ್ದಿಷ್ಟ ಗುಂಪಿನ ಜನರ (ಜನಾಂಗ, ಧರ್ಮ, ಜನಾಂಗೀಯತೆ ಅಥವಾ ಲಿಂಗ ಸೇರಿದಂತೆ) ಶ್ರೇಷ್ಠತೆ ಅಥವಾ ಕೀಳರಿಮೆಯ ಕಲ್ಪನೆಯನ್ನು ಪ್ರೋತ್ಸಾಹಿಸುವ ಕಾಲ್ಪನಿಕವಲ್ಲದ(ನಾನ್ ಫಿಕ್ಷನ್) ಕೃತಿಗಳು.

  3. ಯಾವುದೇ ವ್ಯಕ್ತಿಗೆ ಯಾವುದೇ ಹಾನಿ ಆಗುವಂತಹ ಮತ್ತು; ಐತಿಹಾಸಿಕ ಘಟನೆಗಳು ಮತ್ತು ಸತ್ಯಗಳ ಬಗ್ಗೆ ಉದ್ದೇಶಪೂರ್ವಕ ವಿರೂಪಗಳನ್ನು ಸೃಷ್ಟಿಸುವ ಅಥವಾ ವಿಶೇಷವಾಗಿ ವ್ಯವಸ್ಥಿತ ಅಪಾರ್ಥಗಳನ್ನು ಸೃಷ್ಟಿಸುವ ಕಾಲ್ಪನಿಕವಲ್ಲದ (ನಾನ್ ಫಿಕ್ಷನ್) ಕೃತಿಗಳು.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?