ನಾನು ಕಥೆಯನ್ನು ಏಕೆ ರೇಟ್ ಮಾಡಬೇಕು?

ಪ್ರತಿಲಿಪಿಯಲ್ಲಿ ಖಾತೆಯನ್ನು ಹೊಂದಿರುವ ಬಳಕೆದಾರರು ಯಾವುದೇ ಪ್ರಕಟಿತ ಕೃತಿಗೆ 1-5ಸ್ಟಾರ್  ರವರೆಗೆ ರೇಟಿಂಗ್ ನೀಡಬಹುದು. ಪ್ರತಿಯೊಬ್ಬರೂ ನೀಡಿದ ವೈಯಕ್ತಿಕ ರೇಟಿಂಗ್'ಗಳನ್ನು ಒಟ್ಟುಗೂಡಿಸಿ ಸರಾಸರಿ ರೇಟಿಂಗ್ ಆಗಿ ಪ್ರಕಟಿತ ಕೃತಿಯ ಪೇಜಿನಲ್ಲಿ ತೋರಿಸಲಾಗುವುದು.

ಒಮ್ಮೆ ನೀಡಿದ ರೇಟಿಂಗ್'ಅನ್ನು ಯಾವುದೇ ಸಂದರ್ಭದಲ್ಲಿ ಬದಲಾಯಿಸಬಹುದು. ಆದರೆ ಒಂದು ಪ್ರಕಟಿತ ಕೃತಿಗೆ ಒಬ್ಬರು ಒಂದೇ ರೇಟಿಂಗ್ ನೀಡಲು ಸಾಧ್ಯವಾಗುತ್ತದೆ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?