ಪ್ರತಿಲಿಪಿ ಪ್ರೀಮಿಯಂ ಪ್ರೋಗ್ರಾಂನಿಂದ ನನ್ನ ಧಾರಾವಾಹಿಯು ಆದಾಯವನ್ನು ಗಳಿಸಿದೆಯೇ ಎಂದು ನನಗೆ ಹೇಗೆ ತಿಳಿಯುವುದು?

ನನ್ನ ನಾಣ್ಯಗಳು ವಿಭಾಗದ 'ಗಳಿಕೆಯ ಮಾಹಿತಿ' ಉಪವಿಭಾಗದಲ್ಲಿ ಆಯಾ ತಿಂಗಳಿನ ನಿಮ್ಮ ಒಟ್ಟು ಗಳಿಕೆಯ ಮಾಹಿತಿ ಲಭ್ಯವಾಗುತ್ತದೆ. ಪ್ರೀಮಿಯಂ ಅಡಿಯಲ್ಲಿರುವ ನಿಮ್ಮ  ಧಾರಾವಾಹಿ ಗಳಿಸಿದ ಹಣದ ಮಾಹಿತಿಯನ್ನು ಇಲ್ಲಿಯೂ ನೋಡಬಹುದು ಮತ್ತು ಪ್ರತಿಲಿಪಿಯ 'ಅಪ್ಡೇಟ್' ವಿಭಾಗದಲ್ಲಿ ಈ ಮಾಹಿತಿಯನ್ನು ನೀಡಲಾಗುತ್ತದೆ. 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?