ಚಂದಾದಾರಿಕೆ ವೈಶಿಷ್ಟ್ಯದ ಭಾಗವಾಗಲು ಬರಹಗಾರರಿಗೆ ಅರ್ಹತೆಯ ಮಾನದಂಡ ಯಾವುದು?

ಸಬ್ಸ್ಕ್ರಿಪ್ಷನ್ ಸೌಲಭ್ಯವನ್ನು ಹೊಂದುವ  ಅರ್ಹ ಬರಹಗಾರರಾಗಲು, ನೀವು ಎರಡು ಷರತ್ತುಗಳನ್ನು ಪೂರೈಸಬೇಕು.

1. ನೀವು ಕನಿಷ್ಟ 200 ಹಿಂಬಾಲಕರನ್ನು ಹೊಂದಿರಬೇಕು. 

2. ನೀವು ಕಳೆದ 30 ದಿನಗಳಲ್ಲಿ ಕನಿಷ್ಠ 5 ಬರಹಗಳನ್ನು ಪ್ರಕಟಿಸಿರಬೇಕು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?