ನೀವು ಒಬ್ಬ ಸೂಪರ್ ಫ್ಯಾನ್ ಸಬ್ಸ್ಕ್ರೈಬರ್ ಆಗಿದ್ದಲ್ಲಿ, ನೀವಿರುವ ಚಾಟ್ ರೂಮ್ ನಲ್ಲಿ ಸೂಕ್ತವಲ್ಲದ ಕಾಮೆಂಟ್ / ಚರ್ಚೆಗಳು ಕಂಡುಬಂದಲ್ಲಿ ಅದನ್ನು ರಿಪೋರ್ಟ್ ಮಾಡಬಹುದು. ನೀವು ರಿಪೋರ್ಟ್ ಮಾಡಿದ ಸಂದೇಶವನ್ನು ಚಾಟ್ ರೂಮ್ ನ ಮುಖ್ಯಸ್ಥರ ಗಮನಕ್ಕೆ ತರಲಾಗುತ್ತದೆ. ಬಳಿಕ ಆ ಕಾಮೆಂಟ್ ತೆಗೆದು ಹಾಕುವುದು ಅಥವಾ ಉಳಿಸಿಕೊಳ್ಳುವುದು ಆಯಾ ಚಾಟ್ ರೂಮ್ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ. ನೀವೇ ಚಾಟ್ ರೂಮ್ ನ ಮುಖ್ಯಸ್ಥರಾಗಿದ್ದಲ್ಲಿ ನಿಮ್ಮ ಚಾಟ್ ರೂಮ್ ನ ಯಾವುದೇ ಕಾಮೆಂಟ್ ಸೂಕ್ತವೆನಿಸದಿದ್ದಲ್ಲಿ ಅದನ್ನು ನೀವೇ ತೆಗೆದುಹಾಕಬಹುದು.