ನನ್ನ ಅಪ್ರಕಟಿತ ಬರಹಗಳು ಎಲ್ಲಿ ಲಭ್ಯವಾಗುತ್ತದೆ ?

ಎಲ್ಲಾ ಅಪ್ರಕಟಿತ ಕತೆಗಳು ನಿಮ್ಮ ಡ್ರಾಫ್ಟ್ ವಿಭಾಗದಲ್ಲಿ ಸಂಗ್ರಹಿಸಲ್ಪಡುತ್ತವೆ. ಪ್ರತಿಲಿಪಿ ಹೋಂ ಪೇಜ್'ನ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡುವುದರ ಮೂಲಕ ಡ್ರಾಫ್ಟ್ ವಿಭಾಗಕ್ಕೆ ಭೇಟಿ ನೀಡಬಹುದು.

 

ಧಾರಾವಾಹಿಯ ಅಧ್ಯಾಯಗಳನ್ನು ಅಪ್ರಕಟಿತಗೊಳಿಸಿದಾಗ ಅವು ಅದೇ ಧಾರಾವಾಹಿಯ ಡ್ರಾಫ್ಟ್ ವಿಭಾಗದಲ್ಲಿ ಸಂಗ್ರಹಿಸಲ್ಪಡುತ್ತವೆ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?