ನಾನು ಸೂಪರ್‌ಫ್ಯಾನ್ ಚಾಟ್‌ರೂಮ್‌ನ ಭಾಗವಾಗುವುದು ಹೇಗೆ?

ನೀವು ಯಾವುದೇ ಸಬ್ಸ್ಕ್ರಿಪ್ಷನ್ ಅರ್ಹ ಸಾಹಿತಿಯನ್ನು ಸಬ್ಸ್ಕ್ರೈಬ್ ಮಾಡಿದಲ್ಲಿ ಆ ಸಾಹಿತಿಯ ಸೂಪರ್ ಫ್ಯಾನ್ ಆಗಿ ಅವರ ಚಾಟ್ ರೂಮ್ ನ ಭಾಗವಾಗಬಹುದು. ನೀವು ಸಬ್ಸ್ಕ್ರೈಬ್ ಮಾಡಿರುವ ಎಲ್ಲ ಸಾಹಿತಿಗಳ ಚಾಟ್ ರೂಮ್ ಗಳು ಪ್ರತಿಲಿಪಿ ಅಪ್ಲಿಕೇಶನ್ ನ ಸಂದೇಶಗಳು ವಿಭಾಗದಲ್ಲಿ ಕಾಣಿಸುತ್ತವೆ.  

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?