ನನ್ನ ಯಾವ ಧಾರಾವಾಹಿಗಳು ಸಬ್ಸ್ಕ್ರಿಪ್ಷನ್ ಸೌಲಭ್ಯದಡಿಯಲ್ಲಿ ಇವೆ ಎಂದು ನಾನು ಹೇಗೆ ತಿಳಿಯಬಹುದು?

ಸಬ್ಸ್ಕ್ರಿಪ್ಷನ್ ಸೌಲಭ್ಯದ ಅಡಿಯಲ್ಲಿ ಆರಂಭಿಕ ಪ್ರವೇಶ/ಸೂಪರ್ ಫ್ಯಾನ್ ಸೌಲಭ್ಯದ ಭಾಗವಾಗಲು, ನಿಮ್ಮ ಧಾರಾವಾಹಿಯು ಕೆಳಗಿನ ಷರತ್ತುಗಳಿಗೆ ಹೊಂದಿಕೆಯಾಗಬೇಕು.

1. ಪ್ರಕಟಿತ ಕೊನೆಯ ಅಧ್ಯಾಯ ಮೂವತ್ತು ಹಿಂದಿನ ದಿನಗಳ ಒಳಗಿರಬೇಕು

2. ನಿಮ್ಮ ಧಾರಾವಾಹಿ ಮುಕ್ತಾಯವಾಗಿದೆ ಎಂದು ಗುರುತಿಸಿರಬಾರದು(ಮುಂದುವರೆಯುತ್ತಿರಬೇಕು)

 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?