-
ನಿಷ್ಕ್ರಿಯಗೊಂಡ ತಮ್ಮ ಪ್ರತಿಲಿಪಿ ಖಾತೆಯನ್ನು ಬಳಕೆದಾರರು ತಮಗೆ ಬೇಕೆನಿಸಿದಾಗ ಸಕ್ರಿಯಗೊಳಿಸಿಕೊಳ್ಳಬಹುದು.
-
ಖಾತೆಯನ್ನು ಸಕ್ರಿಯಗೊಳಿಸಲು ನಿಮ್ಮ ಖಾತೆಗೆ ಇಮೇಲ್ ಮೂಲಕ ಲಾಗಿನ್ ಆಗಬೇಕಾಗುತ್ತದೆ.
-
ಇದು ಕೆಲವು ಗಂಟೆಗಳಿಂದ ಒಂದೆರೆಡು ದಿನಗಳ ಪ್ರಕ್ರಿಯೆಯಾಗಿದ್ದು, ಈ ಅವಧಿಯಲ್ಲಿ ಯಾವಾಗ ಬೇಕಾದರೂ ನಿಮ್ಮ ಪ್ರತಿಲಿಪಿ ಖಾತೆ ಸಕ್ರಿಯಗೊಳ್ಳಬಹುದು.ಮತ್ತು ನಿಮ್ಮೆಲ್ಲ ಹಳೆಯ ಮಾಹಿತಿ ಪುನಃ ಸ್ಥಾಪಿತಗೊಳ್ಳಲು ಇಷ್ಟು ಸಮಯ ಅಗತ್ಯ. ಆದರೆ ನೀವು ಬರಹಗಳನ್ನು ಓದಲು ಈ ಸಂದರ್ಭದಲ್ಲಿ ಸಾಧ್ಯವಾಗುತ್ತದೆ.