ನಾನು ಸಾಹಿತಿಗಳಿಗೆ ಅಥವಾ ಬರಹಗಳಿಗೆ ನೀಡಿದ ಸ್ಟಿಕ್ಕರ್'ಗಳ ಮಾಹಿತಿಯನ್ನು ಎಲ್ಲಿ ನೋಡಬಹುದು?

ನೀವು ಪ್ರತಿಲಿಪಿ ಅಪ್ಲಿಕೇಶನ್'ನ ಹೋಂ ಪೇಜ್'ನ ಮೇಲ್ಭಾಗದಲ್ಲಿ ಕಾಣುವ ನಾಣ್ಯದ ಚಿಹ್ನೆಯ ಮೇಲೆ ಕ್ಲಿಕ್ ಮಾಡಿದಾಗ ‘ವಹಿವಾಟಿನ ವಿವರ’ ಕಾಣಿಸುತ್ತದೆ. 'ವಹಿವಾಟಿನ ವಿವರ ನೋಡಿರಿ' ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ನಾಣ್ಯಗಳ ವಹಿವಾಟಿನ ವಿವರಗಳನ್ನು ತಿಳಿಯಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?