ನಿಮ್ಮ ಧಾರಾವಾಹಿ ಮುಕ್ತಾಯಗೊಂಡ ನಂತರ ಅದನ್ನು ನೀವು ಮುಗಿದಿದೆ ಎಂದು ಆಯ್ಕೆ ಮಾಡಬಹುದು. ಇದರಿಂದ ಹೆಚ್ಚಿನ ಓದುಗರನ್ನು ತಲುಪಲು ಸಾಧ್ಯವಾಗುತ್ತದೆ .
ಆಂಡ್ರಾಯ್ಡ್ ಮೂಲಕ:
-
ಪ್ರತಿಲಿಪಿ ಹೋಂ ಪೇಜ್'ನ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
-
ನಿಮ್ಮ ಕತೆಯನ್ನು ಆಯ್ಕೆ ಮಾಡಿ
-
ಎಡಿಟ್ ಮಾಡಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
-
ಬರಹದ ಹಂತ ಎಂಬಲ್ಲಿಗೆ ಹೋಗಿ ಮುಗಿದಿದೆ ಆಯ್ಕೆ ಮಾಡಿ