ನಾನು ಸೂಪರ್‌ಫ್ಯಾನ್ ಚಂದಾದಾರಿಕೆಯನ್ನು ಹೊಂದಲು ಅರ್ಹ ಬರಹಗಾರನಾಗಿದ್ದರೆ ನನಗೆ ಹೇಗೆ ತಿಳಿಯುವುದು?

  • ನೀವು ಪ್ರತಿಲಿಪಿ ಅಪ್ಲಿಕೇಶನ್‌ನ 5.4.0 ನಂತರದ ಇತ್ತೀಚಿನ ಆವೃತ್ತಿಯಲ್ಲಿರಬೇಕು.

  • ನಿಮ್ಮ ಪ್ರೊಫೈಲ್ ಚಿತ್ರದಲ್ಲಿ ನೀವು ಗೋಲ್ಡನ್ ಬ್ಯಾಡ್ಜ್ ಅನ್ನು ನೋಡುತ್ತೀರಿ ಅದು ನಿಮ್ಮನ್ನು ಸಬ್ಸ್ಕ್ರಿಪ್ಷನ್ ಗೆ ಅರ್ಹ ಬರಹಗಾರ/ಬರಹಗಾರ್ತಿ ಎಂಬುದರ ದ್ಯೋತಕ

  • ನಿಮ್ಮ ಅಪ್ಲಿಕೇಶನ್‌ನ ಬರೆಯಿರಿ ವಿಭಾಗದಲ್ಲಿ ನೀವು ಅಭಿನಂದನಾ ಟಿಪ್ಪಣಿ ಮತ್ತು ವಿವರವಾದ FAQ ಅನ್ನು ನೋಡುತ್ತೀರಿ

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?