ಸೂಪರ್‌ಫ್ಯಾನ್ ಚಾಟ್‌ರೂಮ್ ಎಂದರೇನು?

ಲೇಖಕರನ್ನು ಸಬ್ಸ್ಕ್ರೈಬ್ ಮಾಡಿರುವ ಸೂಪರ್ ಫ್ಯಾನ್ ಗಳಿಗೆ ವಿಶೇಷ ಚಾಟ್ ರೂಮ್ ಸೌಲಭ್ಯ ಈಗ ಲಭ್ಯವಿದೆ.  ತಮ್ಮ ಮೆಚ್ಚಿನ ಸಾಹಿತಿಗಳನ್ನು ಸಬ್ಸ್ಕ್ರೈಬ್ ಮಾಡಿರುವ ಸೂಪರ್ ಫ್ಯಾನ್ ಗಳು ತಮ್ಮಂತೆಯೇ ಸಬ್ಸ್ಕ್ರೈಬ್ ಮಾಡಿದ ಇತರ ಓದುಗರನ್ನು ಮತ್ತು ಆಯಾ ಸಾಹಿತಿಗಳನ್ನು ಒಳಗೊಂಡ ಚಾಟ್ ರೂಮ್ ವ್ಯವಸ್ಥೆಯಲ್ಲಿ ಚರ್ಚಿಸುವ ಸೌಲಭ್ಯ ಈಗ ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ ನಿಮಗೆ ಸಿಗುತ್ತಿದೆ. ಈ ಮೂಲಕ ನೀವು ನಿಮ್ಮಿಷ್ಟದ ಲೇಖಕ/ಲೇಖಕಿಯರ ಸಾಹಿತ್ಯವನ್ನು, ಕೃತಿಗಳನ್ನು ಅವರ ಇತರ ಅಭಿಮಾನಿಗಳೊಂದಿಗೆ ಚರ್ಚಿಸಬಹುದು.  

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?