ನನ್ನ ಬರಹದಿಂದ ನನಗೆ ಹಣ ಬೇಡ. ಸಬ್ಸ್ಕ್ರಿಪ್ಷನ್ ಕಾರ್ಯಕ್ರಮದ ಅಡಿಯಲ್ಲಿ ನಾನು ಸೂಪರ್ ಫ್ಯಾನ್ ಸೌಲಭ್ಯದಿಂದ ನನ್ನ ಸರಣಿಯನ್ನುಹೊರತರಬಹುದೇ ?

ಹೌದು, ನೀವು ಧಾರಾವಾಹಿಯ ಎಡಿಟ್  ವಿಭಾಗಕ್ಕೆ ಹೋಗಬಹುದು ಮತ್ತು ನಿಮ್ಮ ಧಾರಾವಾಹಿಯನ್ನು ಸಬ್ಸ್ಕ್ರಿಪ್ಷನ್ ಸೌಲಭ್ಯದಿಂದ ಹೊರಗುಳಿಸಬಹುದು. ಆದರೆ ನಿಮ್ಮನ್ನು ಈಗಾಗಲೇ ಸಬ್ಸ್ಕ್ರೈಬ್ ಮಾಡಿರುವ  ಚಂದಾದಾರರು ತಮ್ಮ ಚಂದಾದಾರಿಕೆ ಶುಲ್ಕದ ಮೌಲ್ಯವು ಕಡಿಮೆಯಾಗುತ್ತಿರುವ ಕಾರಣ ಅದನ್ನು ಇಷ್ಟಪಡದಿರಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅವರು ಅಂತಿಮವಾಗಿ ನಿಮ್ಮನ್ನು ಅನ್‌ಸಬ್‌ಸ್ಕ್ರೈಬ್ ಮಾಡಲೂಬಹುದು. 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?