ನನ್ನ ಸ್ಟೋರಿ ಯಾಕೆ ಕಣ್ಮರೆಯಾಗುತ್ತದೆ?

 

ಸ್ಟೋರಿ ಮೂಲಕ ನೀವು ಹಂಚಿದ ಚಿತ್ರ, ಕಥೆಯ ಭಾಗ ಇಪ್ಪತ್ನಾಲ್ಕು ಗಂಟೆಗಳ ನಂತರ ಹೋಂ ಪೇಜ್ ಮತ್ತು ನಿಮ್ಮ ಪ್ರೊಫೈಲ್'ನಿಂದ ಅಳಿಸಲ್ಪಡುತ್ತವೆ. ಆದರೆ ನಿಮ್ಮ ಪ್ರೊಫೈಲ್ ಅಡಿಯಲ್ಲಿನ ಪೋಸ್ಟ್ ವಿಭಾಗದಲ್ಲಿ ಕಾಣಿಸುತ್ತವೆ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?