ಪ್ರತಿಲಿಪಿಯಲ್ಲಿ ಗ್ರಂಥಾಲಯ ಎಂದರೇನು ?

ನಿಮ್ಮ ಮೆಚ್ಚಿನ ಬರಹಗಳನ್ನು ಒಂದೆಡೆ ಸಂಗ್ರಹಿಸಿಡಲು ಮತ್ತು ನೀವು ಆಸಕ್ತಿ ಹೊಂದಿರುವ ಎಲ್ಲಾ ಕಥೆಗಳನ್ನು ಟ್ರ್ಯಾಕ್ ಮಾಡಲು ಗ್ರಂಥಾಲಯ  ಒಂದು ಮಾರ್ಗವಾಗಿದೆ. ಇದು ನಿಮ್ಮ ಖಾತೆಗೆ ಮಾತ್ರ ಕಾಣಿಸಲ್ಪಡುವ ವಿಭಾಗವಾಗಿದ್ದು ನಿಮ್ಮ ಗ್ರಂಥಾಲಯದ ಸಂಗ್ರಹವನ್ನು ಬೇರೆಯವರು ನೋಡಲು ಸಾಧ್ಯವಿಲ್ಲ. 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?