ಚಂದಾದಾರಿಕೆ ಪ್ರೋಗ್ರಾಂನಲ್ಲಿ ಸೂಪರ್ ಫ್ಯಾನ್ ಸೌಲಭ್ಯದ ವಿಶೇಷವೇನು?

ನಿಮ್ಮ ಆಯ್ದ ಮುಂದುವರೆಯುತ್ತಿರುವ ಧಾರಾವಾಹಿಗಳಲ್ಲಿ ಕೆಲವನ್ನು ಸಬ್ಸ್ಕ್ರಿಪ್ಷನ್  ಕಾರ್ಯಕ್ರಮದ ಅಡಿಯಲ್ಲಿ ಇಡಬಹುದು. ಆರಂಭಿಕ ಪ್ರವೇಶ ಸೌಲಭ್ಯದ ಅಡಿಯಲ್ಲಿ, ನಿಮ್ಮ ಸೂಪರ್‌ಫ್ಯಾನ್ ಚಂದಾದಾರರು ಪ್ರಕಟಣೆಯ ಸಮಯದಲ್ಲಿ ಧಾರಾವಾಹಿಯ ಹೊಸ ಭಾಗವನ್ನು ಓದಲು ಅರ್ಹರಾಗುತ್ತಾರೆ. ನಿಮ್ಮ ಉಳಿದ ಚಂದಾದಾರರಲ್ಲದ ಹಿಂಬಾಲಕರು ಮತ್ತು ಇತರ ಓದುಗರು ಐದು ದಿನಗಳ ನಂತರ ಈ ಪ್ರಕಟಿತ ಭಾಗಗಳನ್ನು ಓದುತ್ತಾರೆ. ಅವರು ಓದಲು ಐದು ದಿನಗಳವರೆಗೆ ಕಾಯಬೇಕಾಗುತ್ತದೆ ಅಥವಾ ಅವರು ನಿಮಗೆ ಚಂದಾದಾರರಾಗಬಹುದು ಮತ್ತು ಅದನ್ನು ತಕ್ಷಣವೇ ಓದಬಹುದು.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?