ನಾನು ಪ್ರತಿಲಿಪಿ ಪ್ರೀಮಿಯಂ ಸೌಲಭ್ಯದ ಗಳಿಕೆಯನ್ನು ಎಲ್ಲಿ ನೋಡಬಹುದು?

ಪ್ರತಿಲಿಪಿ ಪ್ರೀಮಿಯಂ - ಇದು ಪ್ಲಾಟ್ಫಾರ್ಮ್ ಹಂತದ ಸಬ್ಸ್ಕ್ರಿಪ್ಷನ್ ಸೌಲಭ್ಯವಾಗಿದ್ದು, ಇದನ್ನು ಸಬ್ಸ್ಕ್ರೈಬ್ ಮಾಡುವ ಮೂಲಕ ಬಳಕೆದಾರರು ಪ್ರತಿಲಿಪಿಯ ಎಲ್ಲ ಭಾಷೆಗಳ  ಪ್ರೀಮಿಯಂ ಕಾದಂಬರಿಗಳನ್ನು ಓದಿ ಆನಂದಿಸಬಹುದು.

 

ಪ್ರೀಮಿಯಂ ಗಳಿಕೆ ಎಂದರೆ - ಪ್ರೀಮಿಯಂ ಮೂಲಕ ಗಳಿಸಿದ ಸಂಪಾದನೆ ಮತ್ತು/ಅಥವಾ ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಮೂಲಕ ಗಳಿಸಿದ ಸಂಪಾದನೆ.  ಸಂಪಾದನೆಯನ್ನು ಪ್ರೀಮಿಯಂ ಕಾದಂಬರಿಯ ಪ್ರೀಮಿಯಂ ಓದುಗರ ಸಂಖ್ಯೆಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. 

 

ಪ್ರತಿಲಿಪಿ ಪ್ರೀಮಿಯಂ ಮೂಲಕ ಗಳಿಸಿದ ಒಟ್ಟು ಸಂಪಾದನೆಯ ವಿವರವನ್ನು ‘ನನ್ನ ನಾಣ್ಯಗಳು’ ವಿಭಾಗದ ‘ನನ್ನ ಸಂಪಾದನೆ’ ಉಪವಿಭಾಗದಲ್ಲಿ ಪ್ರತಿ ತಿಂಗಳೂ ನೋಡಬಹುದು. 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?