ನಾನು ಚಂದಾದಾರಿಕೆ ಇಲ್ಲದೆ ಲಾಕ್ ಮಾಡಿದ ಸರಣಿಯನ್ನು ಓದಬಹುದೇ?

ಪ್ರತಿಲಿಪಿಯ ಎಲ್ಲ ಬರಹಗಳೂ ಎಲ್ಲ ಓದುಗರಿಗೆ ಓದಲು ಇನ್ನೂ ಉಚಿತವಾಗಿವೆ. ನಮ್ಮ ಲಾಕ್ ಮಾಡಿದ ಧಾರಾವಾಹಿಗಳನ್ನು ಉಚಿತವಾಗಿ ಓದುವುದು ಹೇಗೆ ಎಂದು ತಿಳಿಯಿರಿ:

 

ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ :

 

ಯಾವುದೇ ಸೂಪರ್‌ಫ್ಯಾನ್ ಸಬ್ಸ್ಕ್ರಿಪ್ಷನ್ ಅಡಿಯಲ್ಲಿರುವ ಧಾರಾವಾಹಿಯ ಹೊಸ ಭಾಗಗಳನ್ನು 5 ದಿನಗಳವರೆಗೆ ಲಾಕ್ ಮಾಡಲಾಗುತ್ತದೆ. ಹಾಗಾಗಿ ಹೊಸ ಭಾಗವನ್ನು ಉಚಿತವಾಗಿ  ಓದಬಯಸಿದರೆ ನೀವು 5 ದಿನ ಕಾಯಬೇಕಾಗುತ್ತದೆ. ನೀವು ಲೇಖಕರನ್ನು ಹಿಂಬಾಲಿಸುತ್ತಿದ್ದರೆ, ಹೊಸ ಐದು ದಿನಗಳ ಬಳಿಕ ಸಂಚಿಕೆ ಉಚಿತವಾದಾಗ ಅದರ ನೋಟಿಫಿಕೇಶನ್  ಸ್ವೀಕರಿಸುತ್ತೀರಿ.

 

ಪ್ರೀಮಿಯಂ ಸಬ್ಸ್ಕ್ರಿಪ್ಷನ್ :

 

ಪ್ರೀಮಿಯಂ ಸಬ್ಸ್ಕ್ರಿಪ್ಷನ್ ನ ಪ್ರತಿಯೊಂದು ಧಾರಾವಾಹಿಯ ಮೊದಲ 10 ಭಾಗಗಳನ್ನು  ಉಚಿತವಾಗಿ  ಓದಬಹುದು, ಅದರ ನಂತರ ನಮ್ಮ ಪ್ರೀಮಿಯಂ ಪ್ರೋಗ್ರಾಂಗೆ ಚಂದಾದಾರರಾಗುವ ಮೂಲಕ ಎಲ್ಲಾ ಸಂಚಿಕೆಗಳನ್ನು ಏಕಕಾಲದಲ್ಲಿ ಅನ್ಲಾಕ್ ಮಾಡಬಹುದು. ಪ್ರೀಮಿಯಂ ಪ್ರೋಗ್ರಾಂ ಅಡಿಯಲ್ಲಿ ಲಾಕ್ ಮಾಡಲಾದ ಪ್ರತಿಯೊಂದು ಭಾಗವನ್ನು 24 ಗಂಟೆಗಳಲ್ಲಿ ಉಚಿತವಾಗಿ ಅನ್‌ಲಾಕ್ ಮಾಡಲಾಗುತ್ತದೆ,.

 

ನಾಣ್ಯಗಳ ಬಳಕೆ : 

 

ರೀಡಿಂಗ್ ಚಾಲೆಂಜ್, ರೆಫರಲ್‌ಗಳಿಂದ ಮತ್ತು ಹಣ ಪಾವತಿಸಿ ಖರೀದಿಸಿದ ನಾಣ್ಯಗಳನ್ನು ಈಗ ನಮ್ಮ ಪ್ರೀಮಿಯಂ ಸರಣಿಯನ್ನು ಒಂದು ಅಧ್ಯಾಯವನ್ನು ಅನ್‌ಲಾಕ್ ಮಾಡಲು ಬಳಸಬಹುದು. ಹಿಂದಿನ ಭಾಗವನ್ನು ಈಗಾಗಲೇ ಅನ್‌ಲಾಕ್ ಮಾಡಿ ಓದಿದರೆ ಮಾತ್ರ ಅದರ ಮುಂದಿನ ಅಧ್ಯಾಯವು ಅನ್‌ಲಾಕ್ ಆಗುತ್ತದೆ.

 

ಇದಕ್ಕಾಗಿ :

 

  • ಪ್ರೀಮಿಯಂ ಧಾರಾವಾಹಿಗಳನ್ನು ಓಪನ್ ಮಾಡಿ 

  •  ಲಾಕ್ ಆದ ಅಧ್ಯಾಯದ ಮೇಲೆ ಕ್ಲಿಕ್ ಮಾಡಿ 

  • ಅನ್ಲಾಕ್ ಮಾಡಿ ಮೇಲೆ ಕ್ಲಿಕ್ ಮಾಡಿ 

 

ಪ್ರತಿ ಅಧ್ಯಾಯವನ್ನು ಅನ್ಲಾಕ್ ಮಾಡಲು ನಿಮಗೆ 5 ನಾಣ್ಯಗಳು ಅಗತ್ಯ. ಅನ್ಲಾಕ್ ಮಾಡಲು ನೀವು ನಾಣ್ಯಗಳ ಕೊರತೆಯನ್ನು ಹೊಂದಿದ್ದರೆ ನಿಮ್ಮ ಓದುವ ಅನುಭವವನ್ನು ಮುಂದುವರಿಸಲು ನೀವು ಯಾವಾಗಲೂ ನಾಣ್ಯಗಳನ್ನು ಖರೀದಿಸಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?