ನನ್ನ ಕಥೆಯ ಅಡಿಯಲ್ಲಿ ನಾನು ವಿಮರ್ಶೆ ಅಥವಾ ಕಾಮೆಂಟ್ ಅನ್ನು ಅಳಿಸಬಹುದೇ?

ಸಾಧ್ಯವಿಲ್ಲ. ಪ್ರಸ್ತುತ, ಬಳಕೆದಾರರು ತಮ್ಮ ಕಥೆಗಳ ವಿಮರ್ಶೆಗಳಲ್ಲಿ ಬದಲಾವಣೆ ಮಾಡಲು ನಾವು ಅನುಮತಿಸುವುದಿಲ್ಲ. ಆದರೆ ಕೆಲವು ವಿಮರ್ಶೆಗಳು ಅಸಮರ್ಪಕ ಅಥವಾ ಋಣಾತ್ಮಕ ಭಾವವನ್ನು ಹರಡುತ್ತಿವೆ ಎಂದು ನೀವು ಭಾವಿಸಿದರೆ ಅಂಥವುಗಳನ್ನು ರಿಪೋರ್ಟ್ ಮಾಡಬಹುದು. ನಾವು ಅದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?