ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಸೌಲಭ್ಯದ ಗಳಿಕೆಯ ಮಾಹಿತಿಯನ್ನು ಎಲ್ಲಿ ನೋಡಬಹುದು?

ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ - ಇದು ಬಳಕೆದಾರ ಆಧಾರಿತ ಸಬ್ಸ್ಕ್ರಿಪ್ಷನ್ ವ್ಯವಸ್ಥೆಯಾಗಿದ್ದು  ಓದುಗರು ತಮ್ಮಿಷ್ಟದ ಲೇಖಕ ಲೇಖಕಿಯರನ್ನು ಸಬ್ಸ್ಕ್ರೈಬ್ ಮಾಡಿ ಕೃತಿಗಳ ಶೀಘ್ರ ಓದು, ಸೂಪರ್ ಫ್ಯಾನ್ ಚಾಟ್ ರೂಮ್ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಹೊಂದಬಹುದು. 

 

ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಮೂಲಕ ಗಳಿಸಿದ ಒಟ್ಟು ಸಂಪಾದನೆಯ ಮಾಹಿತಿ ನನ್ನ ಸಂಪಾದನೆ ವಿಭಾಗದಲ್ಲಿ ಯಾವುದೇ ಓದುಗರು ನಿಮ್ಮನ್ನು ಸಬ್ಸ್ಕ್ರೈಬ್ ಮಾಡಿದ ತಕ್ಷಣ ಲಭ್ಯವಾಗುತ್ತದೆ. 

 

ಸಂಪಾದನೆಯ ಸಂಪೂರ್ಣ ಮಾಹಿತಿಯು ತೋರಿಸುವ ಪ್ರತಿಲಿಪಿ ನಾಣ್ಯಗಳ ಮುಖಬೆಲೆ - ೫೦ ಪೈಸೆ ಪ್ರತಿ ನಾಣ್ಯಕ್ಕೆ. 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?