ಒಮ್ಮೆ ನೀವು ಕಥೆಯ ಭಾಗವನ್ನು ಬರೆದು ಮುಗಿಸಿದ ನಂತರ, ಅದನ್ನು ಎಲ್ಲರಿಗೆ ಕಾಣುವಂತೆ ನಿಮ್ಮ ಪ್ರೊಫೈಲ್‌ಗೆ ಪ್ರಕಟಿಸಬಹುದು! ಕಥೆಯ ಭಾಗವನ್ನು ಪ್ರಕಟಿಸುವುದರಿಂದ ಅದನ್ನು ಸಾರ್ವಜನಿಕವಾಗಿಸುತ್ತದೆ, ನೀವು ಇದೀಗ ಪೋಸ್ಟ್ ಮಾಡಿರುವ ಬಗ್ಗೆ ಓದುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಲು ನಿಮಗೆ ಅವಕಾಶ ನೀಡುತ್ತದೆ.
ಆ್ಯoಡ್ರಾಯ್ಡ್ ನಿಂದ:
ಒಂದು ಸಮಯದಲ್ಲಿ ಒಂದು ಕಥೆಯ ಭಾಗವನ್ನು ಪ್ರಕಟಿಸುವುದು
-
ಹೋಂ ಸ್ಕ್ರೀನ್ ನ ಕೆಳಗಿನ ನ್ಯಾವಿಗೇಶನ್ ಬಾರ್‌ನಲ್ಲಿ ಬರೆಯಿರಿ ಬಟನ್ ಅನ್ನು ಟ್ಯಾಪ್ ಮಾಡಿ
-
ಕಥೆಗೆ ನ್ಯಾವಿಗೇಟ್ ಮಾಡಿ
-
ಹೊಸ ಭಾಗವನ್ನು ಬರೆಯಲು ಪ್ರಾರಂಭಿಸಲು ಮುಂದಿನ ಭಾಗವನ್ನು ಸೇರಿಸಿ ಟ್ಯಾಪ್ ಮಾಡಿ ಅಥವಾ ಈಗಾಗಲೇ ಡ್ರಾಫ್ಟ್‌ನಲ್ಲಿರುವ ಭಾಗವನ್ನು ಟ್ಯಾಪ್ ಮಾಡಿ
-
ಪ್ರಕಟಿಸಿ ಆಯ್ಕೆಮಾಡಿ
ಏಕಕಾಲದಲ್ಲಿ ಹಲವಾರು ಭಾಗಗಳು:
-
ಆ್ಯoಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಒಂದೇ ಬಾರಿಗೆ ಬಹು ಭಾಗಗಳನ್ನು ಪ್ರಕಟಿಸಲು ಪ್ರಸ್ತುತ ಯಾವುದೇ ವ್ಯವಸ್ಥೆಯಿಲ್ಲ.
-
ನಿಮ್ಮ ಕಥೆಯ ಭಾಗ(ಗಳು) ಈಗ ನಿಮ್ಮ ಪ್ರೊಫೈಲ್‌ನಲ್ಲಿ ಲಭ್ಯವಾಗುತ್ತವೆ. ನಿಮ್ಮ ಕಥೆಯಲ್ಲಿ ನೀವು ಹೊಂದಿರುವ ಯಾವುದೇ ಡ್ರಾಫ್ಟ್‌ಗಳು ಇತರ ಬಳಕೆದಾರರಿಗೆ ಎಲ್ಲಿಯೂ ಸಿಗುವುದಿಲ್ಲ .
ವೆಬ್‌ನಿಂದ:
-
ಮೇಲಿನ ಮೆನು ಬಾರ್‌ನಲ್ಲಿ ಬರೆಯಿರಿ ಕ್ಲಿಕ್ ಮಾಡಿ
-
ಹೊಸ ಬರಹವನ್ನು ಸೇರಿಸಿ ಮೇಲೆ ಟ್ಯಾಪ್ ಮಾಡಿ
-
ಕೆಳಗಿನ ಪರದೆಯ ಮೇಲೆ ನಿಮ್ಮ ಕಥೆಯನ್ನು ಸೇರಿಸಿ
-
ಪ್ರಕಟಿಸಿ ಬಟನ್ ಕ್ಲಿಕ್ ಮಾಡಿ
-
ಯಾವ ಭಾಗವನ್ನು ಸೇರಿಸಬೇಕೆಂದು ತೋರಿಸಿರುವ ಪಟ್ಟಿಯಿಂದ ಸರಣಿಯನ್ನು ಆಯ್ಕೆಮಾಡಿ
-
ಪ್ರಭೇದ, ವಿಧಗಳನ್ನು ಆಯ್ಕೆಮಾಡಿ ಮತ್ತು ಶೀರ್ಷಿಕೆಯನ್ನು ಸೇರಿಸಿ
-
ಹಕ್ಕುಸ್ವಾಮ್ಯ ಮತ್ತು ಸೇವಾ ನಿಯಮಗಳನ್ನು ಒಪ್ಪಿಕೊಳ್ಳಿ
-
ಪ್ರಕಟಿಸಿ ಬಟನ್ ಟ್ಯಾಪ್ ಮಾಡಿ