ಪ್ರತಿಲಿಪಿ ಪ್ರೀಮಿಯಂ ಪ್ರೋಗ್ರಾಂನಿಂದ ನಾನು ಬರಹವನ್ನು ಹೇಗೆ ಓದಬಹುದು?

ಪ್ರತಿಲಿಪಿ ಪ್ರೀಮಿಯಂ ವಿಭಾಗವು ಪ್ಲಾಟ್‌ಫಾರ್ಮ್‌ನಲ್ಲಿ ಅತ್ಯಂತ ಜನಪ್ರಿಯವಾದ ಪೂರ್ಣಗೊಂಡ ಧಾರಾವಾಹಿಗಳನ್ನು ಒಳಗೊಂಡಿರುತ್ತದೆ. ನೀವು ಈ ವಿಭಾಗವನ್ನು ಅಪ್ಲಿಕೇಶನ್‌ನ ಮುಖಪುಟದಲ್ಲಿ ಕಾಣಬಹುದು. 

  • ಈ ಪ್ರೀಮಿಯಂ ಅಡಿಯಲ್ಲಿ ಲಭ್ಯವಾಗುವ ಧಾರಾವಾಹಿಗಳ ಮೊದಲ 10 ಭಾಗಗಳು ಎಲ್ಲರಿಗೂ ಉಚಿತವಾಗಿ ಓದಲು ಸಿಗುತ್ತವೆ. 

  • 11 ನೇ ಭಾಗವನ್ನು ಓದುವುದನ್ನು ಮುಂದುವರಿಸಲು ಮತ್ತು ನಂತರ ನೀವು ಪ್ರತಿಲಿಪಿ ಪ್ರೀಮಿಯಂಗೆ ಚಂದಾದಾರರಾಗಬಹುದು ಮತ್ತು ಎಲ್ಲಾ ಸರಣಿಗಳನ್ನು ಏಕಕಾಲದಲ್ಲಿ ಅನ್ಲಾಕ್ ಮಾಡಿ ಒಟ್ಟಿಗೆ ಓದಬಹುದು.

  • ಅಥವಾ  ಹನ್ನೊಂದನೆಯ ಅಧ್ಯಾಯದಿಂದ ಪ್ರತಿ  ಅಧ್ಯಾಯಕ್ಕೆ 5 ಪ್ರತಿಲಿಪಿ ನಾಣ್ಯಗಳನ್ನು ಪಾವತಿಸುವುದರ ಮೂಲಕ ಎಲ್ಲ ಕಂತುಗಳನ್ನು ಅನ್ಲಾಕ್ ಮಾಡಿ ಓದಬಹುದು. 

  • ಅಥವಾ ಧಾರಾವಾಹಿಯ ಮುಂದಿನ ಭಾಗವನ್ನು ಅನ್ಲಾಕ್ ಮಾಡಲು ಮರುದಿವಸದವರೆಗೆ ಕಾಯಬಹುದು.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?