ನಾನು ಪ್ರತಿಲಿಪಿ ಪ್ರೀಮಿಯಂ ಪ್ರೋಗ್ರಾಂನಿಂದ ಅನ್‌ಸಬ್‌ಸ್ಕ್ರೈಬ್ ಮಾಡಿದಾಗ ಏನಾಗುತ್ತದೆ?

ಪ್ರೀಮಿಯಂ ವಿಶೇಷ ಪೂರ್ಣಗೊಂಡ ಧಾರಾವಾಹಿ ~

ಪ್ರೀಮಿಯಂ ಅಡಿಯಲ್ಲಿ ಗುರುತಿಸಲ್ಪಟ್ಟಿರುವ ಮುಕ್ತಾಯಗೊಂಡ ಧಾರಾವಾಹಿಗಳ ೧೧ ನೇ ಅಧ್ಯಾಯದಿಂದ ದಿನವೂ ಒಂದೊಂದು ಅಧ್ಯಾಯ ನೋಡುವ ಅವಕಾಶ ಮಾತ್ರ ಲಭ್ಯವಾಗುತ್ತದೆ.  ಆದರೆ ನೀವು ಸೂಪರ್‌ಫ್ಯಾನ್ ಚಂದಾದಾರರಾಗಿದ್ದರೆ, ಆ ಲೇಖಕ/ಲೇಖಕಿಯ ಕೃತಿ  ಪ್ರೀಮಿಯಂ ವಿಭಾಗದಲ್ಲಿದ್ದರೆ ಅದನ್ನು ಸಂಪೂರ್ಣಯಾಗಿ ತಡೆರಹಿತವಾಗಿ ಓದಿ ಮುಗಿಸಲು ನಿಮಗೆ ಸಾಧ್ಯವಾಗುತ್ತದೆ.

ಪ್ರೀಮಿಯಂ ಚಂದಾದಾರಿಕೆಯ ಅಡಿಯಲ್ಲಿ ನಡೆಯುತ್ತಿರುವ ಧಾರಾವಾಹಿ  ~

  1. ಸೂಪರ್‌ಫ್ಯಾನ್ ಸಬ್ಸ್ಕ್ರಿಪ್ಷನ್ ಸೌಲಭ್ಯದಡಿಯಲ್ಲಿಈಗಾಗಲೇ ಬರಹಗಾರರಿಗೆ ಚಂದಾದಾರರಾಗಿದ್ದರೆ, ಸೂಪರ್‌ಫ್ಯಾನ್ ಚಂದಾದಾರಿಕೆಯ ಅಡಿಯಲ್ಲಿರುವ ಧಾರಾವಾಹಿಗಳ  ಶೀಘ್ರ ಓದಿನ ಪ್ರವೇಶ ಸೌಲಭ್ಯಗಳನ್ನು ನೀವು ಪಡೆಯುತ್ತೀರಿ.

  2. ನೀವು ಸೂಪರ್‌ಫ್ಯಾನ್ ಸಬ್ಸ್ಕ್ರಿಪ್ಷನ್ ಸೌಲಭ್ಯದಡಿಯಲ್ಲಿ ಲೇಖಕರನ್ನು ಸಬ್ಸ್ಕ್ರೈಬ್ ಮಾಡಿರದಿದ್ದರೆ ಹೊಸ ಅಧ್ಯಾಯ ಪ್ರಕಟಗೊಂಡ ಐದು ದಿನಗಳ ಬಳಿಕ ಆ ಅಧ್ಯಾಯವನ್ನು ಉಚಿತವಾಗಿ ಓದಬಹುದು

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?