ನಿಮ್ಮ ಇಮೇಲ್ ವಿಳಾಸವನ್ನು ಪರಿಶೀಲಿಸುವಾಗ ಅಥವಾ ನಿಮ್ಮ ಪಾಸ್‌ವರ್ಡ್'ಅನ್ನು ಮರುಹೊಂದಿಸುವಾಗ, ನೀವು ಈಮೇಲ್ ಒಂದನ್ನು ಸ್ವೀಕರಿಸುತ್ತೀರಿ. ನಿಮ್ಮ ಪ್ರತಿಲಿಪಿ ಖಾತೆಗೆ ಲಿಂಕ್ ಆಗಿರುವ ಇಮೇಲ್ ವಿಳಾಸಕ್ಕೆ ಈ ಇಮೇಲ್ ಕಳುಹಿಸಲಾಗುತ್ತದೆ.
ನೀವು ಇಮೇಲ್ ಸ್ವೀಕರಿಸದಿದ್ದರೆ:
-
ನಿಮ್ಮ ಸ್ಪ್ಯಾಮ್ ಫೋಲ್ಡರ್ ಪರಿಶೀಲಿಸಿ
-
ಪ್ರತಿಲಿಪಿ ಸೇಫ್ ಸೆಂಡರ್ ಪಟ್ಟಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ
-
ಈಮೇಲ್ ಸ್ವೀಕರಿಸುವುದು ವಿಳಂಬವಾಗಿರಬಹುದು, ಕನಿಷ್ಠ ಒಂದು ಗಂಟೆ ನಿರೀಕ್ಷಿಸಿ
-
ನೀವು ಸರಿಯಾದ ಇಮೇಲ್ ಖಾತೆಯನ್ನು ಪರಿಶೀಲಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ
ಸೂಚನೆ: https://kannada.pratilipi.com/login ನಲ್ಲಿ ನಿಮ್ಮ ಖಾತೆಗೆ ಲಿಂಕ್ ಆಗಿರುವ ಈಮೇಲ್'ಅನ್ನು ಪರಿಶೀಲಾಸಬಹುದು. ಫಾರ್ಗಾಟ್ ಪಾಸ್‌ವರ್ಡ್ ಮೇಲೆ ಕ್ಲಿಕ್ ಮಾಡಿ ಮತ್ತು ಮೇಲ್ ಐಡಿಯನ್ನು ನಮೂದಿಸಿದಾಗ ನೀವು ಆ ಖಾತೆಗೆ ಇಮೇಲ್ ಸ್ವೀಕರಿಸಿದರೆ, ಅದು ಲಿಂಕ್ ಪ್ರತಿಲಿಪಿ ಖಾತೆಗೆ ಲಿಂಕ್ ಆಗಿದೆ ಎಂದರ್ಥ.
ಸಮಸ್ಯೆ ಸರಿಹೋಗದಿದ್ದಲ್ಲಿ ಸಹಾಯಕ್ಕಾಗಿ ಮನವಿ ಸಲ್ಲಿಸಿ. ನಿಮ್ಮ ಪ್ರೊಫೈಲ್'ಗೆ ಲಿಂಕ್ ಆಗಿರುವ ಈಮೇಲ್ ಮೂಲಕವೇ ನಮಗೆ ಸಹಾಯಕ್ಕಾಗಿ ಮನವಿ ಸಲ್ಲಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.