ನೀವು ಆಕಸ್ಮಿಕವಾಗಿ ಅಥವಾ ಪ್ರಜ್ಞಾಪೂರ್ವಕವಾಗಿಯೇ ಪ್ರಕಟಿಸಿದ ಕಥೆಯನ್ನು ಅಥವಾ ಧಾರಾವಾಹಿಯ ಭಾಗವನ್ನು ಓದುಗರು ಓದಬಾರದೆಂದು ಬಯಸುವಿರಾದಲ್ಲಿ , ನೀವು ಅದನ್ನು ಅಳಿಸಬೇಕಾಗಿಲ್ಲ - ನೀವು ಭಾಗವನ್ನು ಪ್ರಕಟಿಸುವುದನ್ನು ರದ್ದುಗೊಳಿಸಬಹುದು. ಇದು ಕಥೆಯ ಭಾಗವನ್ನು ಡ್ರಾಫ್ಟ್‌ಗೆ ಹಿಂತಿರುಗಿಸುತ್ತದೆ ಮತ್ತು ನಿಮ್ಮ ಎಲ್ಲಾ ವೀಕ್ಷಣೆಗಳು, ರಿವ್ಯೂಗಳುಮತ್ತು ಕಾಮೆಂಟ್‌ಗಳನ್ನುಹಾಗೆಯೇ ಇಡಲ್ಪಡುತ್ತದೆ.
ಒಂದು ಭಾಗವನ್ನು ಡ್ರಾಫ್ಟ್‌ಗೆ ಹಿಂತಿರುಗಿಸುವ ದೊಡ್ಡ ವಿಷಯವೆಂದರೆ ನೀವು ಅದನ್ನು ಇಟ್ಟುಕೊಳ್ಳಬಹುದು ಮತ್ತು ಅದು ಎಲ್ಲ ಓದುಗರಿಗೂ ಅಗೋಚರವಾಗಿರುತ್ತದೆ; ನೀವು ಭಾಗವನ್ನು ಅಳಿಸಿದರೆ, ಅದನ್ನು ಪುನಃ ಪಡೆಯಲು ಸಾಧ್ಯವಿಲ್ಲ - ಅದು ಶಾಶ್ವತವಾಗಿ ಅಳಿಸಲ್ಪಟ್ಟಿರುತ್ತದೆ.
ಆ್ಯoಡ್ರಾಯ್ಡ್ ನಿಂದ:
ಧಾರಾವಾಹಿಯ ಭಾಗವನ್ನು ಅಪ್ರಕಟಿಸಲು
-
ಕೆಳಗಿನ ನ್ಯಾವಿಗೇಶನ್ ಬಾರ್‌ನಲ್ಲಿ ಬರೆಯಿರಿ ಬಟನ್ ಮೇಲೆ ಟ್ಯಾಪ್ ಮಾಡಿ
-
ಧಾರಾವಾಹಿಗೆ ನ್ಯಾವಿಗೇಟ್ ಮಾಡಿ
-
ಧಾರಾವಾಹಿಯ ಅಧ್ಯಾಯದ ಪಕ್ಕದಲ್ಲಿರುವ ಇನ್ನಷ್ಟು ಆಯ್ಕೆಗಳ ಬಟನ್ ಅನ್ನು ಟ್ಯಾಪ್ ಮಾಡಿ
-
ಅಪ್ರಕಟಿತಗೊಳಿಸಿ ಮೇಲೆ ಟ್ಯಾಪ್ ಮಾಡಿ
-
ಹೌದು ಒತ್ತುವ ಮೂಲಕ ಕ್ರಿಯೆಯನ್ನು ದೃಢೀಕರಿಸಿ
ಕಥೆಯನ್ನು ಅಪ್ರಕಟಿತಗೊಳಿಸಲು :
-
ಆಪ್ ಮುಖಪುಟದಿಂದ ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಪ್ರೊಫೈಲ್ ಪುಟಕ್ಕೆ ನ್ಯಾವಿಗೇಟ್ ಮಾಡಿ
-
ಕಥೆಗೆ ನ್ಯಾವಿಗೇಟ್ ಮಾಡಿ
-
ಕಥೆಯ ಶೀರ್ಷಿಕೆಯ ಪಕ್ಕದಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ
-
ಅಪ್ರಕಟಿತಗೊಳಿಸಿ ಮೇಲೆ ಟ್ಯಾಪ್ ಮಾಡಿ
-
ಹೌದು ಒತ್ತುವ ಮೂಲಕ ಕ್ರಿಯೆಯನ್ನು ದೃಢೀಕರಿಸಿ
ವೆಬ್‌ನಿಂದ:
-
ಮೇಲಿನ ನ್ಯಾವಿಗೇಶನ್ ಬಾರ್‌ನಲ್ಲಿರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ
-
ಬೇಕಾದ ಕಥೆಯನ್ನು ಆಯ್ಕೆಮಾಡಿ
-
ಅಪ್ರಕಟಿತಗೊಳಿಸಿ ಕ್ಲಿಕ್ ಮಾಡಿ
-
ಸರಿ ಒತ್ತುವ ಮೂಲಕ ಕ್ರಿಯೆಯನ್ನು ದೃಢೀಕರಿಸಿ